ಕೀರ್ತನೆ 25:12, 13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯಾವ ಮನುಷ್ಯ ಯೆಹೋವನಿಗೆ ಭಯಪಡ್ತಾನೋ,+ಅಂಥವನಿಗೆ ದೇವರು ಯಾವ ದಾರಿಯನ್ನ ಆರಿಸಿಕೊಳ್ಳಬೇಕು ಅಂತ ಕಲಿಸ್ತಾನೆ.+ נ [ನೂನ್] 13 ಆ ಮನುಷ್ಯ ಒಳ್ಳೇತನವನ್ನ ಅನುಭವಿಸಿ ನೋಡ್ತಾನೆ,+ಅವನ ವಂಶಸ್ಥರು ಭೂಮಿಯನ್ನ ಆಸ್ತಿಯಾಗಿ ಪಡಕೊಳ್ತಾರೆ.+ ಕೀರ್ತನೆ 37:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ,+ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.+ ಮತ್ತಾಯ 5:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಮೃದು* ಸ್ವಭಾವದವರು+ ಸಂತೋಷವಾಗಿ ಇರ್ತಾರೆ. ಯಾಕಂದ್ರೆ ದೇವರು ಅವ್ರಿಗೆ ಭೂಮಿಯನ್ನ ಆಸ್ತಿಯಾಗಿ ಕೊಡ್ತಾನೆ.+ 2 ಪೇತ್ರ 2:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ದೇವಭಕ್ತಿ ಇರೋ ಜನ್ರನ್ನ ಕಷ್ಟದಿಂದ ಹೇಗೆ ಕಾಪಾಡಬೇಕು ಅಂತ ಯೆಹೋವನಿಗೆ* ಗೊತ್ತು.+ ಆದ್ರೆ ಅನೀತಿವಂತರನ್ನ ತೀರ್ಪಿನ ದಿನದ+ ತನಕ ಕಾದು ನಾಶಮಾಡಕ್ಕೂ ಆತನಿಗೆ ಗೊತ್ತು.
12 ಯಾವ ಮನುಷ್ಯ ಯೆಹೋವನಿಗೆ ಭಯಪಡ್ತಾನೋ,+ಅಂಥವನಿಗೆ ದೇವರು ಯಾವ ದಾರಿಯನ್ನ ಆರಿಸಿಕೊಳ್ಳಬೇಕು ಅಂತ ಕಲಿಸ್ತಾನೆ.+ נ [ನೂನ್] 13 ಆ ಮನುಷ್ಯ ಒಳ್ಳೇತನವನ್ನ ಅನುಭವಿಸಿ ನೋಡ್ತಾನೆ,+ಅವನ ವಂಶಸ್ಥರು ಭೂಮಿಯನ್ನ ಆಸ್ತಿಯಾಗಿ ಪಡಕೊಳ್ತಾರೆ.+
9 ದೇವಭಕ್ತಿ ಇರೋ ಜನ್ರನ್ನ ಕಷ್ಟದಿಂದ ಹೇಗೆ ಕಾಪಾಡಬೇಕು ಅಂತ ಯೆಹೋವನಿಗೆ* ಗೊತ್ತು.+ ಆದ್ರೆ ಅನೀತಿವಂತರನ್ನ ತೀರ್ಪಿನ ದಿನದ+ ತನಕ ಕಾದು ನಾಶಮಾಡಕ್ಕೂ ಆತನಿಗೆ ಗೊತ್ತು.