ಯೆಶಾಯ 33:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಯಾಕಂದ್ರೆ ಯೆಹೋವ ನಮ್ಮ ನ್ಯಾಯಾಧೀಶ,+ಯೆಹೋವ ನಮ್ಮ ಶಾಸನಕಾರ,*+ಯೆಹೋವ ನಮ್ಮ ರಾಜ,+ನಮ್ಮನ್ನ ಕಾಪಾಡುವವನು ಆತನೇ.+ ಪ್ರಕಟನೆ 11:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಅವರು ಹೀಗೆ ಹೇಳಿದ್ರು: “ಯೆಹೋವ* ದೇವರೇ, ಸರ್ವಶಕ್ತನೇ, ನೀನು ಈಗ ಇರುವವನು,+ ಈ ಮುಂಚೆನೂ ಇದ್ದವನು. ನಾವು ನಿನಗೆ ಧನ್ಯವಾದ ಹೇಳ್ತೀವಿ. ಯಾಕಂದ್ರೆ ನೀನು ನಿನ್ನ ಮಹಾ ಅಧಿಕಾರದಿಂದ ರಾಜನಾಗಿ ಆಳೋಕೆ ಶುರು ಮಾಡಿದ್ದೀಯ.+
17 ಅವರು ಹೀಗೆ ಹೇಳಿದ್ರು: “ಯೆಹೋವ* ದೇವರೇ, ಸರ್ವಶಕ್ತನೇ, ನೀನು ಈಗ ಇರುವವನು,+ ಈ ಮುಂಚೆನೂ ಇದ್ದವನು. ನಾವು ನಿನಗೆ ಧನ್ಯವಾದ ಹೇಳ್ತೀವಿ. ಯಾಕಂದ್ರೆ ನೀನು ನಿನ್ನ ಮಹಾ ಅಧಿಕಾರದಿಂದ ರಾಜನಾಗಿ ಆಳೋಕೆ ಶುರು ಮಾಡಿದ್ದೀಯ.+