ಕೀರ್ತನೆ 30:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನಿಷ್ಠಾವಂತರೇ, ಯೆಹೋವನಿಗೆ ಹಾಡಿ ಹೊಗಳಿ.*+ ಆತನ ಪವಿತ್ರ ನಾಮಕ್ಕೆ ಧನ್ಯವಾದ ಹೇಳಿ.+ ಇಬ್ರಿಯ 13:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಯೇಸು ಮೂಲಕ ನಾವು ದೇವರಿಗೆ ಯಾವಾಗ್ಲೂ ಸ್ತುತಿ ಅನ್ನೋ ಬಲಿಯನ್ನ ಕೊಡೋಣ.+ ಆತನ ಹೆಸ್ರನ್ನ ಎಲ್ರಿಗೂ ಹೇಳೋಕೆ+ ನಮ್ಮ ತುಟಿಗಳನ್ನ ಬಳಸೋಣ.+
15 ಯೇಸು ಮೂಲಕ ನಾವು ದೇವರಿಗೆ ಯಾವಾಗ್ಲೂ ಸ್ತುತಿ ಅನ್ನೋ ಬಲಿಯನ್ನ ಕೊಡೋಣ.+ ಆತನ ಹೆಸ್ರನ್ನ ಎಲ್ರಿಗೂ ಹೇಳೋಕೆ+ ನಮ್ಮ ತುಟಿಗಳನ್ನ ಬಳಸೋಣ.+