ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 104:27, 28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ನೀನು ಸಮ್ಯಕ್ಕೆ ಸರಿಯಾಗಿ ಊಟ ಕೊಡ್ತೀಯ+ ಅಂತ

      ಅವು ನಿನಗಾಗಿ ಕಾಯ್ತವೆ.

      28 ನೀನು ಕೊಡೋದನ್ನ ಅವು ತಿಂತವೆ.+

      ನೀನು ನಿನ್ನ ಕೈತೆಗೆದು ಕೊಡುವಾಗ ಅವು ಒಳ್ಳೇ ವಸ್ತುಗಳಿಂದ ಸಂತೃಪ್ತಿ ಪಡಿತವೆ.+

  • ಕೀರ್ತನೆ 107:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಯಾಕಂದ್ರೆ ಆತನು ಬಾಯಾರಿದವರಿಗೆ ನೀರು ಕೊಟ್ಟು ತೃಪ್ತಿಪಡಿಸಿದ,

      ಹಸಿದವರಿಗೆ ಒಳ್ಳೊಳ್ಳೇ ಊಟ ಕೊಟ್ಟು ಖುಷಿಪಡಿಸಿದ.+

  • ಕೀರ್ತನೆ 132:14, 15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 “ಇದು ನಾನು ಯಾವಾಗ್ಲೂ ವಿಶ್ರಮಿಸೋ ಜಾಗ,

      ನಾನು ಇಲ್ಲಿ ವಾಸಿಸ್ತೀನಿ,+ ಯಾಕಂದ್ರೆ ಇದು ನನ್ನ ಇಷ್ಟ.

      15 ನಾನು ಆಹಾರ ನೀರನ್ನ ಸಮೃದ್ಧವಾಗಿ ಕೊಟ್ಟು ಈ ಪಟ್ಟಣವನ್ನ ಆಶೀರ್ವದಿಸ್ತೀನಿ,

      ಅಲ್ಲಿರೋ ಬಡವರಿಗೆ ರೊಟ್ಟಿ ಕೊಟ್ಟು ಸಂತೃಪ್ತಿಪಡಿಸ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ