-
ಪ್ರಕಟನೆ 15:3, 4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಅವರು ದೇವರ ದಾಸನಾಗಿದ್ದ ಮೋಶೆಯ ಹಾಡನ್ನ,+ ಕುರಿಮರಿಯ+ ಹಾಡನ್ನ ಹೀಗೆ ಹಾಡ್ತಿದ್ರು:
“ಯೆಹೋವ* ದೇವರೇ, ಸರ್ವಶಕ್ತನೇ,+ ನಿನ್ನ ಕೆಲಸಗಳು ತುಂಬ ಚೆನ್ನಾಗಿವೆ.+ ಅದ್ಭುತವಾಗಿವೆ. ಯುಗಯುಗಾಂತರಕ್ಕೂ ನೀನೇ ರಾಜ.+ ನೀನು ಮಾಡೋದೆಲ್ಲ ನ್ಯಾಯ. ನೀನು ಹೇಳೋದೆಲ್ಲ ಸತ್ಯ.+ 4 ಯೆಹೋವನೇ,* ನಿನಗೆ ಭಯಪಡದವರು ಯಾರು? ನಿನ್ನ ಹೆಸ್ರಿಗೆ ಗೌರವ ಕೊಡದವರು ಯಾರು? ನೀನೊಬ್ಬನೇ ನಿಷ್ಠಾವಂತ.+ ನೀನು ಯಾವಾಗ್ಲೂ ಸರಿಯಾಗಿ ತೀರ್ಪು ಕೊಡ್ತೀಯ ಅಂತ ಗೊತ್ತಿರೋದ್ರಿಂದ ಎಲ್ಲ ದೇಶದ ಜನ್ರು ನಿನ್ನ ಮುಂದೆ ಬಂದು ನಿನ್ನನ್ನ ಆರಾಧಿಸ್ತಾರೆ.”+
-