ಧರ್ಮೋಪದೇಶಕಾಂಡ 32:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಆತನು ಬಂಡೆ ತರ ಇದ್ದಾನೆ, ಆತನ ಕೆಲಸದಲ್ಲಿ ಯಾವುದೇ ತಪ್ಪು ಇರಲ್ಲ,*+ಯಾಕಂದ್ರೆ ಆತನು ಮಾಡೋದೆಲ್ಲಾ ನ್ಯಾಯ.+ ಆತನು ಯಾವತ್ತೂ ಅನ್ಯಾಯ ಮಾಡಲ್ಲ,+ ಆತನು ನಂಬಿಗಸ್ತ ದೇವರು,+ಆತನು ನೀತಿವಂತ ನ್ಯಾಯವಂತ ದೇವರು.+ ಕೀರ್ತನೆ 145:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಯೆಹೋವ ಎಲ್ಲ ವಿಷ್ಯಗಳಲ್ಲೂ ನೀತಿವಂತ,+ಎಲ್ಲ ಕೆಲಸಗಳಲ್ಲಿ ನಿಷ್ಠಾವಂತ.+
4 ಆತನು ಬಂಡೆ ತರ ಇದ್ದಾನೆ, ಆತನ ಕೆಲಸದಲ್ಲಿ ಯಾವುದೇ ತಪ್ಪು ಇರಲ್ಲ,*+ಯಾಕಂದ್ರೆ ಆತನು ಮಾಡೋದೆಲ್ಲಾ ನ್ಯಾಯ.+ ಆತನು ಯಾವತ್ತೂ ಅನ್ಯಾಯ ಮಾಡಲ್ಲ,+ ಆತನು ನಂಬಿಗಸ್ತ ದೇವರು,+ಆತನು ನೀತಿವಂತ ನ್ಯಾಯವಂತ ದೇವರು.+