-
1 ಸಮುವೇಲ 10:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಆಮೇಲೆ ಸತ್ಯ ದೇವರ ಬೆಟ್ಟಕ್ಕೆ ಹೋಗು. ಅಲ್ಲಿ ಫಿಲಿಷ್ಟಿಯರ ಸೈನಿಕರ ಗುಂಪು ಇರುತ್ತೆ. ಅಲ್ಲಿಂದ ನೀನು ಪಟ್ಟಣಕ್ಕೆ ಬರುವಾಗ ಎತ್ರದ ಸ್ಥಳದಿಂದ ಇಳಿದು ಬರ್ತಿರೋ ಪ್ರವಾದಿಗಳ ಗುಂಪನ್ನ ನೋಡ್ತೀಯ. ಅವರು ಭವಿಷ್ಯವಾಣಿ ಹೇಳುವಾಗ ಅವ್ರ ಮುಂದೆ ತಂತಿವಾದ್ಯ, ದಮ್ಮಡಿ, ಕೊಳಲು ಬಾರಿಸ್ತಾ ಇರ್ತಾರೆ.
-