ಕೀರ್ತನೆ 22:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಅವರು ನಾಯಿಗಳ ತರ ನನ್ನನ್ನ ಸುತ್ಕೊಂಡಿದ್ದಾರೆ,+ಎಲ್ಲ ಕಡೆಯಿಂದ ದುಷ್ಟರು ನನ್ನನ್ನ ಮುತ್ಕೊಂಡಿದ್ದಾರೆ,+ಅವರು ಸಿಂಹದ ತರ ನನ್ನ ಕೈಕಾಲನ್ನ ಕಚ್ತಿದ್ದಾರೆ.+ ಮತ್ತಾಯ 27:46 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 46 ಸುಮಾರು ಮೂರು ಗಂಟೆಗೆ ಯೇಸು “ಏಲೀ, ಏಲೀ, ಲಮಾ ಸಬಕ್ತಾನೀ?” ಅಂದ್ರೆ “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?”+ ಅಂತ ಜೋರಾಗಿ ಕೂಗಿದನು. ಮಾರ್ಕ 15:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಸುಮಾರು ಮೂರು ಗಂಟೆಗೆ ಯೇಸು “ಏಲೀ, ಏಲೀ, ಲಮಾ ಸಬಕ್ತಾನೀ?” ಅಂತ ಜೋರಾಗಿ ಕೂಗಿದನು. “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?” ಅನ್ನೋದೇ ಅದರರ್ಥ.+
16 ಅವರು ನಾಯಿಗಳ ತರ ನನ್ನನ್ನ ಸುತ್ಕೊಂಡಿದ್ದಾರೆ,+ಎಲ್ಲ ಕಡೆಯಿಂದ ದುಷ್ಟರು ನನ್ನನ್ನ ಮುತ್ಕೊಂಡಿದ್ದಾರೆ,+ಅವರು ಸಿಂಹದ ತರ ನನ್ನ ಕೈಕಾಲನ್ನ ಕಚ್ತಿದ್ದಾರೆ.+
46 ಸುಮಾರು ಮೂರು ಗಂಟೆಗೆ ಯೇಸು “ಏಲೀ, ಏಲೀ, ಲಮಾ ಸಬಕ್ತಾನೀ?” ಅಂದ್ರೆ “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?”+ ಅಂತ ಜೋರಾಗಿ ಕೂಗಿದನು.
34 ಸುಮಾರು ಮೂರು ಗಂಟೆಗೆ ಯೇಸು “ಏಲೀ, ಏಲೀ, ಲಮಾ ಸಬಕ್ತಾನೀ?” ಅಂತ ಜೋರಾಗಿ ಕೂಗಿದನು. “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?” ಅನ್ನೋದೇ ಅದರರ್ಥ.+