ಕೀರ್ತನೆ 25:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನಿನ್ನಲ್ಲಿ ನಿರೀಕ್ಷೆ ಇಡೋರಿಗೆ ಯಾವತ್ತೂ ಅವಮಾನ ಆಗಲ್ಲ,+ಆದ್ರೆ ಕಾರಣ ಇಲ್ಲದೆ ನಿನಗೆ ಮೋಸ ಮಾಡೋರಿಗೆ ಅವಮಾನ ಕಟ್ಟಿಟ್ಟ ಬುತ್ತಿ.*+ ಕೀರ್ತನೆ 62:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನಾನು ಮೌನವಾಗಿದ್ದು ದೇವರಿಗಾಗಿ ಕಾಯ್ತೀನಿ.+ ಯಾಕಂದ್ರೆ ಆತನೇ ನನ್ನ ನಿರೀಕ್ಷೆಗೆ ಆಧಾರ.+
3 ನಿನ್ನಲ್ಲಿ ನಿರೀಕ್ಷೆ ಇಡೋರಿಗೆ ಯಾವತ್ತೂ ಅವಮಾನ ಆಗಲ್ಲ,+ಆದ್ರೆ ಕಾರಣ ಇಲ್ಲದೆ ನಿನಗೆ ಮೋಸ ಮಾಡೋರಿಗೆ ಅವಮಾನ ಕಟ್ಟಿಟ್ಟ ಬುತ್ತಿ.*+