ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 25:4, 5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಯೆಹೋವನೇ, ನಿನ್ನ ದಾರಿಗಳನ್ನ ನನಗೆ ಹೇಳಿಕೊಡು,+

      ನಿನ್ನ ದಾರಿಗಳನ್ನ ನನಗೆ ಕಲಿಸು.+

      ה [ಹೆ]

       5 ನಿನ್ನ ಸತ್ಯದ ದಾರಿಯಲ್ಲಿ ನನ್ನನ್ನ ನಡೆಸು, ಅದನ್ನ ನನಗೆ ಕಲಿಸು.+

      ಯಾಕಂದ್ರೆ ನೀನೇ ನನ್ನ ರಕ್ಷಣೆಯ ದೇವರು.

      ו [ವಾವ್‌]

      ದಿನವಿಡೀ ನಾನು ನಿನ್ನಲ್ಲೇ ನಿರೀಕ್ಷೆ ಇಟ್ಟಿದ್ದೀನಿ.

  • ಕೀರ್ತನೆ 27:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಯೆಹೋವನೇ, ನಿನ್ನ ದಾರಿಯನ್ನ ನನಗೆ ಕಲಿಸು.+

      ಶತ್ರುಗಳಿಂದ ಕಾಪಾಡೋಕೆ ನೀತಿಯ ದಾರೀಲಿ ನನ್ನನ್ನ ನಡಿಸು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ