ವಿಮೋಚನಕಾಂಡ 33:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನೀನು ನನ್ನನ್ನ ಮೆಚ್ಚಿರೋದಾದ್ರೆ ನೀನೇನು ಮಾಡ್ತೀಯ ಅಂತ ದಯವಿಟ್ಟು ನನಗೆ ಹೇಳು.+ ಆಗ ನಿನ್ನನ್ನ ಚೆನ್ನಾಗಿ ತಿಳ್ಕೊಳ್ಳೋಕೆ, ಯಾವಾಗ್ಲೂ ನಿನ್ನ ಮೆಚ್ಚುಗೆ ಪಡಿಯೋಕೆ ಆಗುತ್ತೆ. ಈ ಜನ್ರು ನಿನ್ನವರಲ್ವಾ?+ ಅದನ್ನ ಮರಿಬೇಡ” ಅಂದ. ಕೀರ್ತನೆ 86:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಯೆಹೋವನೇ, ನಿನ್ನ ದಾರಿಯನ್ನ ನನಗೆ ಕಲಿಸು.+ ನಾನು ನಿನ್ನ ಸತ್ಯದ ದಾರಿಯಲ್ಲಿ ನಡೀತೀನಿ.+ ನನಗೆ ಒಂದೇ ಮನಸ್ಸನ್ನ* ಕೊಡು, ಆಗ ನಿನ್ನ ಹೆಸ್ರಿಗೆ ಭಯಪಡ್ತೀನಿ.+ ಕೀರ್ತನೆ 143:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಬೆಳ್ಳಂಬೆಳಿಗ್ಗೆಯೇ ನಿನ್ನ ಶಾಶ್ವತ ಪ್ರೀತಿಯ ಬಗ್ಗೆ ನಾನು ಕೇಳಿಸ್ಕೊಳ್ಳೋ ಹಾಗಾಗಲಿ,ಯಾಕಂದ್ರೆ ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ. ನಾನು ನಡೀಬೇಕಾದ ದಾರಿಯನ್ನ ನನಗೆ ತೋರಿಸ್ಕೊಡು,+ಯಾಕಂದ್ರೆ ನಾನು ನಿನ್ನ ಕಡೆ ತಿರುಗಿಕೊಳ್ತೀನಿ.
13 ನೀನು ನನ್ನನ್ನ ಮೆಚ್ಚಿರೋದಾದ್ರೆ ನೀನೇನು ಮಾಡ್ತೀಯ ಅಂತ ದಯವಿಟ್ಟು ನನಗೆ ಹೇಳು.+ ಆಗ ನಿನ್ನನ್ನ ಚೆನ್ನಾಗಿ ತಿಳ್ಕೊಳ್ಳೋಕೆ, ಯಾವಾಗ್ಲೂ ನಿನ್ನ ಮೆಚ್ಚುಗೆ ಪಡಿಯೋಕೆ ಆಗುತ್ತೆ. ಈ ಜನ್ರು ನಿನ್ನವರಲ್ವಾ?+ ಅದನ್ನ ಮರಿಬೇಡ” ಅಂದ.
11 ಯೆಹೋವನೇ, ನಿನ್ನ ದಾರಿಯನ್ನ ನನಗೆ ಕಲಿಸು.+ ನಾನು ನಿನ್ನ ಸತ್ಯದ ದಾರಿಯಲ್ಲಿ ನಡೀತೀನಿ.+ ನನಗೆ ಒಂದೇ ಮನಸ್ಸನ್ನ* ಕೊಡು, ಆಗ ನಿನ್ನ ಹೆಸ್ರಿಗೆ ಭಯಪಡ್ತೀನಿ.+
8 ಬೆಳ್ಳಂಬೆಳಿಗ್ಗೆಯೇ ನಿನ್ನ ಶಾಶ್ವತ ಪ್ರೀತಿಯ ಬಗ್ಗೆ ನಾನು ಕೇಳಿಸ್ಕೊಳ್ಳೋ ಹಾಗಾಗಲಿ,ಯಾಕಂದ್ರೆ ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ. ನಾನು ನಡೀಬೇಕಾದ ದಾರಿಯನ್ನ ನನಗೆ ತೋರಿಸ್ಕೊಡು,+ಯಾಕಂದ್ರೆ ನಾನು ನಿನ್ನ ಕಡೆ ತಿರುಗಿಕೊಳ್ತೀನಿ.