ಕೀರ್ತನೆ 27:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಯೆಹೋವ ನನ್ನ ಬೆಳಕು,+ ನನ್ನ ರಕ್ಷಣೆ. ನಾನು ಯಾಕೆ ಭಯಪಡಬೇಕು?+ ಯೆಹೋವನೇ ನನ್ನ ಜೀವದ ಭದ್ರಕೋಟೆ.+ ನಾನು ಯಾಕೆ ಹೆದರಬೇಕು? ಕೀರ್ತನೆ 43:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನಿನ್ನ ಬೆಳಕನ್ನ, ನಿನ್ನ ಸತ್ಯವನ್ನ ನನಗೆ ಕೊಡು.+ ಅವು ನನ್ನನ್ನ ನಿನ್ನ ಪವಿತ್ರ ಬೆಟ್ಟಕ್ಕೆ, ನಿನ್ನ ಭವ್ಯ ಡೇರೆಗೆ+ ನಡಿಸಲಿ.+ ಯಾಕೋಬ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಎಲ್ಲ ಒಳ್ಳೇ ಬಹುಮಾನ, ಒಳ್ಳೇ ವರ ಮೇಲಿಂದಾನೇ ಬರುತ್ತೆ.+ ಬೆಳಕಿನ ತಂದೆಯಿಂದಾನೇ ಬರುತ್ತೆ.+ ಆತನು ನೆರಳಿನ ತರ ಬದಲಾಗ್ತಾ ಇರಲ್ಲ.+ 1 ಪೇತ್ರ 2:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆದ್ರೆ ನೀವು “ಆರಿಸ್ಕೊಂಡಿರೋ ಜನ. ನೀವು ಪುರೋಹಿತರು ಆಗಿರೋ ರಾಜರು. ನೀವು ಪವಿತ್ರ ಜನಾಂಗಕ್ಕೆ+ ಸೇರಿದವರು.+ ದೇವರ ಒಳ್ಳೇತನದ ಬಗ್ಗೆ ನೀವು ಎಲ್ಲಾ ಕಡೆ ತಿಳಿಸಬೇಕಂತ ದೇವರು ಆರಿಸ್ಕೊಂಡಿರೋ ವಿಶೇಷ ಸೊತ್ತು.”+ ಆತನು ನಿಮ್ಮನ್ನ ಕತ್ತಲೆಯಿಂದ ತನ್ನ ಅದ್ಭುತ ಬೆಳಕಿಗೆ ಕರ್ಕೊಂಡು ಬಂದನು.+
27 ಯೆಹೋವ ನನ್ನ ಬೆಳಕು,+ ನನ್ನ ರಕ್ಷಣೆ. ನಾನು ಯಾಕೆ ಭಯಪಡಬೇಕು?+ ಯೆಹೋವನೇ ನನ್ನ ಜೀವದ ಭದ್ರಕೋಟೆ.+ ನಾನು ಯಾಕೆ ಹೆದರಬೇಕು?
3 ನಿನ್ನ ಬೆಳಕನ್ನ, ನಿನ್ನ ಸತ್ಯವನ್ನ ನನಗೆ ಕೊಡು.+ ಅವು ನನ್ನನ್ನ ನಿನ್ನ ಪವಿತ್ರ ಬೆಟ್ಟಕ್ಕೆ, ನಿನ್ನ ಭವ್ಯ ಡೇರೆಗೆ+ ನಡಿಸಲಿ.+
17 ಎಲ್ಲ ಒಳ್ಳೇ ಬಹುಮಾನ, ಒಳ್ಳೇ ವರ ಮೇಲಿಂದಾನೇ ಬರುತ್ತೆ.+ ಬೆಳಕಿನ ತಂದೆಯಿಂದಾನೇ ಬರುತ್ತೆ.+ ಆತನು ನೆರಳಿನ ತರ ಬದಲಾಗ್ತಾ ಇರಲ್ಲ.+
9 ಆದ್ರೆ ನೀವು “ಆರಿಸ್ಕೊಂಡಿರೋ ಜನ. ನೀವು ಪುರೋಹಿತರು ಆಗಿರೋ ರಾಜರು. ನೀವು ಪವಿತ್ರ ಜನಾಂಗಕ್ಕೆ+ ಸೇರಿದವರು.+ ದೇವರ ಒಳ್ಳೇತನದ ಬಗ್ಗೆ ನೀವು ಎಲ್ಲಾ ಕಡೆ ತಿಳಿಸಬೇಕಂತ ದೇವರು ಆರಿಸ್ಕೊಂಡಿರೋ ವಿಶೇಷ ಸೊತ್ತು.”+ ಆತನು ನಿಮ್ಮನ್ನ ಕತ್ತಲೆಯಿಂದ ತನ್ನ ಅದ್ಭುತ ಬೆಳಕಿಗೆ ಕರ್ಕೊಂಡು ಬಂದನು.+