ಯೋಬ 21:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಕೆಟ್ಟವರು ಯಾಕೆ ಜಾಸ್ತಿ ದಿನ ಬದುಕ್ತಾರೆ?+ ಶ್ರೀಮಂತರಾಗಿ, ಸುಖವಾಗಿ ಬದುಕ್ತಾರೆ?+ ಕೀರ್ತನೆ 73:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯಾಕಂದ್ರೆ ಕೆಟ್ಟವರು ಆರಾಮಾಗಿ ಜೀವಿಸ್ತಾ ಇರೋದನ್ನ ನೋಡಿ,ಆ ಗರ್ವಿಷ್ಠರ* ಮೇಲೆ ನನಗೆ ಹೊಟ್ಟೆಕಿಚ್ಚಾಯ್ತು.+ ಯೆರೆಮೀಯ 12:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯೆಹೋವನೇ, ನೀನು ನೀತಿವಂತ.+ ನಾನು ನಿನ್ನ ಹತ್ರ ದೂರು ಕೊಟ್ಟಾಗ್ಲೂ ನಿನ್ನ ತೀರ್ಪಿನ ಬಗ್ಗೆ ಮಾತಾಡಿದಾಗ್ಲೂನೀನು ನೀತಿಯಿಂದಾನೇ ನಡ್ಕೊಳ್ತೀಯ. ಆದ್ರೆ ಕೆಟ್ಟವರು ಏನೇ ಮಾಡಿದ್ರೂ ಗೆಲ್ತಾರಲ್ಲಾ, ಯಾಕೆ?+ ಮೋಸ ಮಾಡೋರು ಯಾಕೆ ಇನ್ನೂ ಆರಾಮವಾಗಿ ಬದುಕ್ತಿದ್ದಾರೆ?
12 ಯೆಹೋವನೇ, ನೀನು ನೀತಿವಂತ.+ ನಾನು ನಿನ್ನ ಹತ್ರ ದೂರು ಕೊಟ್ಟಾಗ್ಲೂ ನಿನ್ನ ತೀರ್ಪಿನ ಬಗ್ಗೆ ಮಾತಾಡಿದಾಗ್ಲೂನೀನು ನೀತಿಯಿಂದಾನೇ ನಡ್ಕೊಳ್ತೀಯ. ಆದ್ರೆ ಕೆಟ್ಟವರು ಏನೇ ಮಾಡಿದ್ರೂ ಗೆಲ್ತಾರಲ್ಲಾ, ಯಾಕೆ?+ ಮೋಸ ಮಾಡೋರು ಯಾಕೆ ಇನ್ನೂ ಆರಾಮವಾಗಿ ಬದುಕ್ತಿದ್ದಾರೆ?