ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 30:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಬೇಕು,+ ಆತನ ಮಾತು ಕೇಳಬೇಕು, ಆತನಿಗೆ ಯಾವಾಗ್ಲೂ ನಿಷ್ಠೆಯಿಂದ ಇರಬೇಕು.+ ಯಾಕಂದ್ರೆ ನಿಮಗೆ ಜೀವ ಕೊಡೋನು, ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ, ಯಾಕೋಬರಿಗೆ ಕೊಡ್ತೀನಿ+ ಅಂತ ಮಾತು ಕೊಟ್ಟ ದೇಶದಲ್ಲಿ ನಿಮ್ಮನ್ನ ತುಂಬ ವರ್ಷ ಬದುಕೋ ತರ ಮಾಡೋನು ಯೆಹೋವನೇ.”

  • ಕೀರ್ತನೆ 37:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಯಾಕಂದ್ರೆ ಕೆಟ್ಟವರು ನಾಶವಾಗಿ ಹೋಗ್ತಾರೆ,+

      ಆದ್ರೆ ಯೆಹೋವನ ಮೇಲೆ ಭರವಸೆ ಇಡೋರು ಭೂಮಿನ ಆಸ್ತಿಯಾಗಿ ಪಡ್ಕೊತಾರೆ.+

  • ಜ್ಞಾನೋಕ್ತಿ 2:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಯಾಕಂದ್ರೆ ಒಳ್ಳೆಯವರು* ಮಾತ್ರ ಭೂಮಿಯಲ್ಲಿ ಇರ್ತಾರೆ,

      ತಪ್ಪು ಮಾಡದವರು* ಉಳಿತಾರೆ.+

  • ಮತ್ತಾಯ 5:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಮೃದು* ಸ್ವಭಾವದವರು+ ಸಂತೋಷವಾಗಿ ಇರ್ತಾರೆ. ಯಾಕಂದ್ರೆ ದೇವರು ಅವ್ರಿಗೆ ಭೂಮಿಯನ್ನ ಆಸ್ತಿಯಾಗಿ ಕೊಡ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ