ಯೋಬ 24:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಸ್ವಲ್ಪ ಸಮಯ ಅವರು ಚೆನ್ನಾಗಿ ಇರ್ತಾರೆ, ಆಮೇಲೆ ಇಲ್ಲದೆ ಹೋಗ್ತಾರೆ.+ ಬೇರೆಯವ್ರ ತರ ಅವ್ರ ಕಥೆನೂ ಮುಗಿಯುತ್ತೆ,+ತೆನೆಗಳನ್ನ ಕೊಯ್ದು ಕೂಡಿಸೋ ತರ ಅವ್ರನ್ನ ಕೂಡಿಸ್ತಾರೆ.
24 ಸ್ವಲ್ಪ ಸಮಯ ಅವರು ಚೆನ್ನಾಗಿ ಇರ್ತಾರೆ, ಆಮೇಲೆ ಇಲ್ಲದೆ ಹೋಗ್ತಾರೆ.+ ಬೇರೆಯವ್ರ ತರ ಅವ್ರ ಕಥೆನೂ ಮುಗಿಯುತ್ತೆ,+ತೆನೆಗಳನ್ನ ಕೊಯ್ದು ಕೂಡಿಸೋ ತರ ಅವ್ರನ್ನ ಕೂಡಿಸ್ತಾರೆ.