ಕೀರ್ತನೆ 37:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ.+ ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ,ಅವರು ನಿನಗೆ ಸಿಗೋದೇ ಇಲ್ಲ.+ ಕೀರ್ತನೆ 92:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ದುಷ್ಟ ಕಳೆಗಳ ಹಾಗೆ* ಮೊಳಕೆ ಒಡೆಯೋದೂತಪ್ಪು ಮಾಡೋರೆಲ್ಲ ಚೆನ್ನಾಗಿ ಬೆಳೆಯೋದೂಶಾಶ್ವತವಾಗಿ ನಾಶ ಆಗೋಕೇ.+ ಯಾಕೋಬ 1:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಬಿಸಿಲಿಗೆ ಗಿಡ ಬಾಡಿ ಹೋಗಿ ಹೂ ಉದುರುತ್ತೆ. ಅದ್ರ ಅಂದ ಮಾಯವಾಗುತ್ತೆ. ಅದೇ ತರ ಶ್ರೀಮಂತ ತನ್ನ ಜೀವನದ ಜಂಜಾಟದಲ್ಲಿ ಮುಳುಗಿ ಸತ್ತುಹೋಗ್ತಾನೆ.+
10 ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ.+ ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ,ಅವರು ನಿನಗೆ ಸಿಗೋದೇ ಇಲ್ಲ.+
11 ಬಿಸಿಲಿಗೆ ಗಿಡ ಬಾಡಿ ಹೋಗಿ ಹೂ ಉದುರುತ್ತೆ. ಅದ್ರ ಅಂದ ಮಾಯವಾಗುತ್ತೆ. ಅದೇ ತರ ಶ್ರೀಮಂತ ತನ್ನ ಜೀವನದ ಜಂಜಾಟದಲ್ಲಿ ಮುಳುಗಿ ಸತ್ತುಹೋಗ್ತಾನೆ.+