ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 17:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ತಾನು ಕೊಟ್ಟ ಸಲಹೆ ತರ ಮಾಡಲಿಲ್ಲ ಅಂತ ಅಹೀತೋಫೆಲನಿಗೆ ಗೊತ್ತಾದಾಗ ಕತ್ತೆ ಮೇಲೆ ಕೂತು ತನ್ನ ಊರಿಗೆ ಹೋದ.+ ಅಲ್ಲಿ ತನ್ನ ಕುಟುಂಬಕ್ಕೆ ಬೇಕಾದ ಏರ್ಪಾಡುಗಳನ್ನ ಮಾಡಿ+ ನೇಣು ಹಾಕೊಂಡು* ಸತ್ತುಹೋದ.+ ಅವನನ್ನ ಅವನ ಪೂರ್ವಜರ ಸಮಾಧಿಯಲ್ಲಿ ಹೂಣಿಟ್ರು.

  • ಎಸ್ತೇರ್‌ 7:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಹಾಗಾಗಿ ಹಾಮಾನ ಮೊರ್ದೆಕೈಗಾಗಿ ಮಾಡಿದ್ದ ಕಂಬಕ್ಕೆ ಅವರು ಹಾಮಾನನನ್ನೇ ನೇತುಹಾಕಿದ್ರು. ಆಗ ರಾಜನ ಕೋಪ ತಣ್ಣಗಾಯ್ತು.

  • ಕೀರ್ತನೆ 7:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ತಾನು ತೋಡಿದ ಗುಂಡಿಯನ್ನ ಇನ್ನೂ ಆಳ ಮಾಡ್ತಾನೆ,

      ಆದ್ರೆ ಆ ಗುಂಡಿಯಲ್ಲಿ ಅವನೇ ಬೀಳ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ