8 ಕಪಟ, ಸುಳ್ಳನ್ನ ನನ್ನಿಂದ ದೂರಮಾಡು,+
ಬಡತನವನ್ನಾಗಲಿ, ಹಣ ಆಸ್ತಿಯನ್ನಾಗಲಿ ನನಗೆ ಕೊಡಬೇಡ,
ನನಗೆ ಅಗತ್ಯ ಇರೋ ಊಟ ಕೊಟ್ರೆ ಸಾಕು.+
9 ಇಲ್ಲದಿದ್ರೆ ನಾನು ತೃಪ್ತನಾಗಿ ನಿನ್ನನ್ನ ನಿರಾಕರಿಸ್ತಾ “ಯೆಹೋವ ಯಾರು?” ಅಂತ ಕೇಳಿಬಿಡಬಹುದು,+
ನನ್ನನ್ನ ಬಡವನಾಗಿ ಮಾಡಬೇಡ. ಯಾಕಂದ್ರೆ ನಾನು ಕಳ್ಳತನ ಮಾಡಿ ದೇವರ ಹೆಸ್ರು ಕೆಡಿಸಬಹುದು.