ಕೀರ್ತನೆ 34:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ನೀತಿವಂತನಿಗೆ ಒಂದಲ್ಲ ಎರಡಲ್ಲ ನೂರಾರು ಕಷ್ಟಸಂಕಟಗಳು,*+ಆದ್ರೆ ಯೆಹೋವ ಅವುಗಳಿಂದ ಅವನನ್ನ ಬಿಡಿಸ್ತಾನೆ.+ ಜ್ಞಾನೋಕ್ತಿ 24:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಯಾಕಂದ್ರೆ ನೀತಿವಂತ ಏಳು ಸಲ ಬಿದ್ರೂ ಮತ್ತೆ ಏಳ್ತಾನೆ.+ ಆದ್ರೆ ಕೆಟ್ಟವನು ಕೆಟ್ಟದ್ರಿಂದಾನೇ ಎಡವಿ ಬೀಳ್ತಾನೆ, ಅವನು ಮೇಲೆ ಏಳೋದೇ ಇಲ್ಲ.+
16 ಯಾಕಂದ್ರೆ ನೀತಿವಂತ ಏಳು ಸಲ ಬಿದ್ರೂ ಮತ್ತೆ ಏಳ್ತಾನೆ.+ ಆದ್ರೆ ಕೆಟ್ಟವನು ಕೆಟ್ಟದ್ರಿಂದಾನೇ ಎಡವಿ ಬೀಳ್ತಾನೆ, ಅವನು ಮೇಲೆ ಏಳೋದೇ ಇಲ್ಲ.+