ಕೀರ್ತನೆ 34:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಕೆಟ್ಟದ್ರಿಂದ ದೂರ ಇದ್ದು, ಒಳ್ಳೇದನ್ನ ಮಾಡಿ,+ಶಾಂತಿಯನ್ನ ಹುಡುಕಿ, ಪ್ರಯತ್ನ ಬಿಡಬೇಡಿ.+ ಯೆಶಾಯ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಒಳ್ಳೇ ಕೆಲಸ ಮಾಡೋದನ್ನ ಕಲಿರಿ, ನ್ಯಾಯದಿಂದ ನಡಿರಿ,+ದಬ್ಬಾಳಿಕೆ ಮಾಡೋರನ್ನ ತಿದ್ದಿ ಸರಿಮಾಡಿ,ತಂದೆಯಿಲ್ಲದ ಮಗುವಿನ* ಹಕ್ಕುಗಳಿಗಾಗಿ ಹೋರಾಡಿ,ವಿಧವೆ ಪರವಾಗಿ ವಾದಿಸಿ.”+
17 ಒಳ್ಳೇ ಕೆಲಸ ಮಾಡೋದನ್ನ ಕಲಿರಿ, ನ್ಯಾಯದಿಂದ ನಡಿರಿ,+ದಬ್ಬಾಳಿಕೆ ಮಾಡೋರನ್ನ ತಿದ್ದಿ ಸರಿಮಾಡಿ,ತಂದೆಯಿಲ್ಲದ ಮಗುವಿನ* ಹಕ್ಕುಗಳಿಗಾಗಿ ಹೋರಾಡಿ,ವಿಧವೆ ಪರವಾಗಿ ವಾದಿಸಿ.”+