5 ಹಾಗಾಗಿ ದೇವರು ನಿನ್ನನ್ನ ಯಾವತ್ತೂ ಮೇಲೆ ಏಳದ ಹಾಗೆ ಕೆಳಗೆ ಬೀಳಿಸ್ತಾನೆ,+
ಆತನು ನಿನ್ನನ್ನ ಸರಕ್ಕಂತ ಎಳೆದು ನಿನ್ನ ಡೇರೆಯಿಂದ ನಿನ್ನನ್ನ ಕಿತ್ತು ಎಸೀತಾನೆ,+
ಈ ಲೋಕದಿಂದ ಆತನು ನಿನ್ನನ್ನ ಬೇರು ಸಮೇತ ಕಿತ್ತುಹಾಕ್ತಾನೆ.+ (ಸೆಲಾ)
6 ನೀತಿವಂತರು ಇದನ್ನ ನೋಡಿ ಆಶ್ಚರ್ಯಪಡ್ತಾರೆ,+
ಅವರು ಅವನನ್ನ ನೋಡಿ ನಗ್ತಾರೆ.+