ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 52
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರ ಶಾಶ್ವತ ಪ್ರೀತಿಯ ಕಡೆಗೆ ಭರವಸೆ

        • ಗರ್ವಿಷ್ಟರಾಗಿರೋ ಕೆಟ್ಟವರಿಗೆ ಎಚ್ಚರಿಕೆ (1-5)

        • ದೇವರಲ್ಲಿ ನಂಬಿಕೆ ಇಲ್ಲದವರು ಐಶ್ವರ್ಯದಲ್ಲಿ ನಂಬಿಕೆ ಇಡ್ತಾರೆ (7)

ಕೀರ್ತನೆ 52:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಸಮು 22:9

ಕೀರ್ತನೆ 52:1

ಮಾರ್ಜಿನಲ್ ರೆಫರೆನ್ಸ್

  • +1ಸಮು 21:7; ಕೀರ್ತ 94:3, 4
  • +ಕೀರ್ತ 103:17

ಕೀರ್ತನೆ 52:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 57:4; 59:7
  • +1ಸಮು 22:9, 18; ಕೀರ್ತ 109:2

ಕೀರ್ತನೆ 52:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1990, ಪು. 21-22

ಕೀರ್ತನೆ 52:5

ಪಾದಟಿಪ್ಪಣಿ

  • *

    ಅಕ್ಷ. “ಜೀವಿತರ ದೇಶದಿಂದ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 12:19; 19:9
  • +ಕೀರ್ತ 37:9
  • +ಜ್ಞಾನೋ 2:22

ಕೀರ್ತನೆ 52:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:34
  • +ಕೀರ್ತ 58:10

ಕೀರ್ತನೆ 52:7

ಪಾದಟಿಪ್ಪಣಿ

  • *

    ಅಥವಾ “ಕೋಟೆಯಾಗಿ.”

  • *

    ಅಕ್ಷ. “ಬೇರೆಯವರಿಗೆ ಕೇಡು ಮಾಡೋದನ್ನೇ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 17:5
  • +ಕೀರ್ತ 49:6, 7; ಜ್ಞಾನೋ 11:28

ಕೀರ್ತನೆ 52:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 13:5; 147:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2006, ಪು. 11

    7/1/2005, ಪು. 13-14

    5/15/2000, ಪು. 29

ಕೀರ್ತನೆ 52:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 50:15
  • +ಕೀರ್ತ 27:14; 123:2; ಜ್ಞಾನೋ 18:10

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 52:ಶೀರ್ಷಿಕೆ1ಸಮು 22:9
ಕೀರ್ತ. 52:11ಸಮು 21:7; ಕೀರ್ತ 94:3, 4
ಕೀರ್ತ. 52:1ಕೀರ್ತ 103:17
ಕೀರ್ತ. 52:2ಕೀರ್ತ 57:4; 59:7
ಕೀರ್ತ. 52:21ಸಮು 22:9, 18; ಕೀರ್ತ 109:2
ಕೀರ್ತ. 52:5ಜ್ಞಾನೋ 12:19; 19:9
ಕೀರ್ತ. 52:5ಕೀರ್ತ 37:9
ಕೀರ್ತ. 52:5ಜ್ಞಾನೋ 2:22
ಕೀರ್ತ. 52:6ಕೀರ್ತ 37:34
ಕೀರ್ತ. 52:6ಕೀರ್ತ 58:10
ಕೀರ್ತ. 52:7ಯೆರೆ 17:5
ಕೀರ್ತ. 52:7ಕೀರ್ತ 49:6, 7; ಜ್ಞಾನೋ 11:28
ಕೀರ್ತ. 52:8ಕೀರ್ತ 13:5; 147:11
ಕೀರ್ತ. 52:9ಕೀರ್ತ 50:15
ಕೀರ್ತ. 52:9ಕೀರ್ತ 27:14; 123:2; ಜ್ಞಾನೋ 18:10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 52:1-9

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, ಮಸ್ಕಿಲ್‌.* ದಾವೀದ ಅಹೀಮೆಲೆಕನ+ ಮನೆಗೆ ಬಂದಿದ್ದಾನಂತ ಎದೋಮ್ಯನಾದ ದೋಯೇಗ ಸೌಲನಿಗೆ ಹೇಳಿದ. ಆಗ ದಾವೀದ ಈ ಕೀರ್ತನೆ ರಚಿಸಿದ.

52 ದುಷ್ಟನೇ, ನೀನು ನಿನ್ನ ಕೆಟ್ಟ ಕೆಲಸಗಳ ಬಗ್ಗೆ ಯಾಕೆ ಕೊಚ್ಕೊಳ್ತೀಯ?+

ದೇವರ ಶಾಶ್ವತ ಪ್ರೀತಿ ಇಡೀ ದಿನ ಇರುತ್ತೆ ಅಂತ ನಿಂಗೆ ಗೊತ್ತಿಲ್ವಾ?+

 2 ನಿನ್ನ ನಾಲಿಗೆ ಕ್ಷೌರ ಕತ್ತಿ ತರ ಚೂಪಾಗಿ ಇದೆ,+

ಅದು ಕೇಡು ಮಾಡೋಕೆ ಸಂಚು ಮಾಡುತ್ತೆ, ಮೋಸದ ಮಾತುಗಳನ್ನ ಆಡುತ್ತೆ.+

 3 ನೀನು ಒಳ್ಳೇದಕ್ಕಿಂತ ಕೆಟ್ಟದ್ದನ್ನೇ ಜಾಸ್ತಿ ಪ್ರೀತಿಸ್ತೀಯ,

ಸತ್ಯಕ್ಕಿಂತ ಸುಳ್ಳನ್ನೇ ಜಾಸ್ತಿ ಹೇಳ್ತೀಯ. (ಸೆಲಾ)

 4 ಮೋಸದ ನಾಲಿಗೆಯೇ!

ಹಾನಿ ಮಾಡೋ ಮಾತೇ ನಿನಗೆ ತುಂಬ ಇಷ್ಟ.

 5 ಹಾಗಾಗಿ ದೇವರು ನಿನ್ನನ್ನ ಯಾವತ್ತೂ ಮೇಲೆ ಏಳದ ಹಾಗೆ ಕೆಳಗೆ ಬೀಳಿಸ್ತಾನೆ,+

ಆತನು ನಿನ್ನನ್ನ ಸರಕ್ಕಂತ ಎಳೆದು ನಿನ್ನ ಡೇರೆಯಿಂದ ನಿನ್ನನ್ನ ಕಿತ್ತು ಎಸೀತಾನೆ,+

ಈ ಲೋಕದಿಂದ* ಆತನು ನಿನ್ನನ್ನ ಬೇರು ಸಮೇತ ಕಿತ್ತುಹಾಕ್ತಾನೆ.+ (ಸೆಲಾ)

 6 ನೀತಿವಂತರು ಇದನ್ನ ನೋಡಿ ಆಶ್ಚರ್ಯಪಡ್ತಾರೆ,+

ಅವರು ಅವನನ್ನ ನೋಡಿ ನಗ್ತಾರೆ.+

 7 “ಈ ಮನುಷ್ಯನನ್ನ ನೋಡಿ, ಇವನು ದೇವ್ರನ್ನ ತನ್ನ ಆಶ್ರಯವಾಗಿ* ಮಾಡ್ಕೊಳ್ಳಿಲ್ಲ,+

ತನ್ನ ಸಿರಿಸಂಪತ್ತನ್ನೇ ನಂಬ್ಕೊಂಡಿದ್ದ,+

ಕೆಟ್ಟ ಯೋಜನೆಗಳನ್ನೇ* ಆಸರೆಯಾಗಿ ಮಾಡ್ಕೊಂಡಿದ್ದ.”

 8 ಆದ್ರೆ ನಾನು ದೇವರ ಆಲಯದಲ್ಲಿ ಚೆನ್ನಾಗಿ ಬೆಳೆದಿರೋ ಆಲಿವ್‌ ಮರದ ತರ ಇರ್ತಿನಿ,

ನಾನು ದೇವರ ಶಾಶ್ವತ ಪ್ರೀತಿಯಲ್ಲಿ ಭರವಸೆ ಇಟ್ಟಿದ್ದೀನಿ,+ ಯಾವಾಗ್ಲೂ ಹಾಗೇ ಇಟ್ಟಿರ್ತಿನಿ.

 9 ನೀನು ಹೆಜ್ಜೆ ತಗೊಂಡಿದ್ರಿಂದ ನಾನು ನಿನ್ನನ್ನ ಶಾಶ್ವತವಾಗಿ ಹೊಗಳ್ತೀನಿ,+

ನಿನ್ನ ನಿಷ್ಠಾವಂತ ಜನ್ರ ಮುಂದೆ,

ನಿನ್ನ ಹೆಸ್ರಲ್ಲಿ ನಾನು ನಿರೀಕ್ಷೆ ಇಡ್ತೀನಿ.+ ಯಾಕಂದ್ರೆ ಅದೇ ಒಳ್ಳೇದು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ