ಎಸ್ತೇರ್ 5:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಅವನು ತನ್ನಲ್ಲಿದ್ದ ಅಪಾರ ಆಸ್ತಿ ಬಗ್ಗೆ, ತನಗಿದ್ದ ಅನೇಕ ಗಂಡು ಮಕ್ಕಳ+ ಬಗ್ಗೆ, ರಾಜ ತನಗೆ ದೊಡ್ಡ ಪದವಿ ಕೊಟ್ಟು ರಾಜನ ಅಧಿಕಾರಿಗಳಿಗಿಂತ, ಸೇವಕರಿಗಿಂತ ತನಗೆ ಜಾಸ್ತಿ ಗೌರವ ಸಿಗೋ ಹಾಗೆ ಮಾಡಿದ್ರ+ ಬಗ್ಗೆ ಜಂಬ ಕೊಚ್ಕೊಂಡ. ಯೋಬ 21:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಕೆಟ್ಟವರು ಯಾಕೆ ಜಾಸ್ತಿ ದಿನ ಬದುಕ್ತಾರೆ?+ ಶ್ರೀಮಂತರಾಗಿ, ಸುಖವಾಗಿ ಬದುಕ್ತಾರೆ?+
11 ಅವನು ತನ್ನಲ್ಲಿದ್ದ ಅಪಾರ ಆಸ್ತಿ ಬಗ್ಗೆ, ತನಗಿದ್ದ ಅನೇಕ ಗಂಡು ಮಕ್ಕಳ+ ಬಗ್ಗೆ, ರಾಜ ತನಗೆ ದೊಡ್ಡ ಪದವಿ ಕೊಟ್ಟು ರಾಜನ ಅಧಿಕಾರಿಗಳಿಗಿಂತ, ಸೇವಕರಿಗಿಂತ ತನಗೆ ಜಾಸ್ತಿ ಗೌರವ ಸಿಗೋ ಹಾಗೆ ಮಾಡಿದ್ರ+ ಬಗ್ಗೆ ಜಂಬ ಕೊಚ್ಕೊಂಡ.