ಕೀರ್ತನೆ 32:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಕೊನೆಗೆ ನಾನು ನನ್ನ ಪಾಪವನ್ನ ನಿನ್ನ ಹತ್ರ ಒಪ್ಕೊಂಡೆ,ನಾನು ನನ್ನ ತಪ್ಪನ್ನ ಮುಚ್ಚಿಡಲಿಲ್ಲ.+ “ನಾನು ನನ್ನ ಅಪರಾಧಗಳನ್ನ ಯೆಹೋವನ ಹತ್ರ ಒಪ್ಪಿಕೊಳ್ತೀನಿ”+ ಅಂದೆ. ಆಗ ನೀನು ನನ್ನ ಪಾಪಗಳನ್ನ, ತಪ್ಪುಗಳನ್ನ ಕ್ಷಮಿಸಿದೆ.+ (ಸೆಲಾ)
5 ಕೊನೆಗೆ ನಾನು ನನ್ನ ಪಾಪವನ್ನ ನಿನ್ನ ಹತ್ರ ಒಪ್ಕೊಂಡೆ,ನಾನು ನನ್ನ ತಪ್ಪನ್ನ ಮುಚ್ಚಿಡಲಿಲ್ಲ.+ “ನಾನು ನನ್ನ ಅಪರಾಧಗಳನ್ನ ಯೆಹೋವನ ಹತ್ರ ಒಪ್ಪಿಕೊಳ್ತೀನಿ”+ ಅಂದೆ. ಆಗ ನೀನು ನನ್ನ ಪಾಪಗಳನ್ನ, ತಪ್ಪುಗಳನ್ನ ಕ್ಷಮಿಸಿದೆ.+ (ಸೆಲಾ)