ಕೀರ್ತನೆ 38:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ನಾನು ನನ್ನ ತಪ್ಪನ್ನ ಒಪ್ಕೊಂಡೆ,+ನನ್ನ ಪಾಪಗಳಿಂದಾಗಿ ಕಷ್ಟದಲ್ಲಿ ಬಿದ್ದೆ.+ ಕೀರ್ತನೆ 51:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನಿನ್ನ ವಿರುದ್ಧ, ಹೌದು, ಮುಖ್ಯವಾಗಿ* ನಿನ್ನ ವಿರುದ್ಧ ಪಾಪ ಮಾಡಿದ್ದೀನಿ,+ನಿನಗೆ ಇಷ್ಟ ಆಗದೇ ಇರೋದನ್ನೇ ಮಾಡಿದ್ದೀನಿ.+ ಹಾಗಾಗಿ ನೀನು ಹೇಳೋದೆಲ್ಲ ಸರಿಯಾಗೇ ಇರುತ್ತೆ. ನಿನ್ನ ತೀರ್ಪು ನ್ಯಾಯವಾಗೇ ಇರುತ್ತೆ.+ 1 ಯೋಹಾನ 1:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನಾವು ನಮ್ಮ ಪಾಪಗಳನ್ನ ಒಪ್ಕೊಳ್ಳೋದಾದ್ರೆ ಆತನು ಅವನ್ನ ಕ್ಷಮಿಸ್ತಾನೆ.+ ನಮ್ಮ ನೀತಿಗೆಟ್ಟ ನಡತೆಯನ್ನ ಸರಿ ಮಾಡ್ತಾನೆ. ಯಾಕಂದ್ರೆ ಆತನು ನಂಬಿಗಸ್ತ, ನೀತಿವಂತ.
4 ನಿನ್ನ ವಿರುದ್ಧ, ಹೌದು, ಮುಖ್ಯವಾಗಿ* ನಿನ್ನ ವಿರುದ್ಧ ಪಾಪ ಮಾಡಿದ್ದೀನಿ,+ನಿನಗೆ ಇಷ್ಟ ಆಗದೇ ಇರೋದನ್ನೇ ಮಾಡಿದ್ದೀನಿ.+ ಹಾಗಾಗಿ ನೀನು ಹೇಳೋದೆಲ್ಲ ಸರಿಯಾಗೇ ಇರುತ್ತೆ. ನಿನ್ನ ತೀರ್ಪು ನ್ಯಾಯವಾಗೇ ಇರುತ್ತೆ.+
9 ನಾವು ನಮ್ಮ ಪಾಪಗಳನ್ನ ಒಪ್ಕೊಳ್ಳೋದಾದ್ರೆ ಆತನು ಅವನ್ನ ಕ್ಷಮಿಸ್ತಾನೆ.+ ನಮ್ಮ ನೀತಿಗೆಟ್ಟ ನಡತೆಯನ್ನ ಸರಿ ಮಾಡ್ತಾನೆ. ಯಾಕಂದ್ರೆ ಆತನು ನಂಬಿಗಸ್ತ, ನೀತಿವಂತ.