ಕೀರ್ತನೆ 22:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?+ ನನ್ನನ್ನ ರಕ್ಷಿಸದೆ, ನನ್ನ ಅಳು ಕೇಳದೆ ಯಾಕೆ ದೂರವಾಗಿದ್ದೀಯ?+ ಯೋಹಾನ 12:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ನನಗೀಗ ತುಂಬ ಸಂಕಟ ಆಗ್ತಾ ಇದೆ.+ ನಾನೇನು ಹೇಳಲಿ? ಅಪ್ಪಾ, ಈ ಪರಿಸ್ಥಿತಿಯಿಂದ* ನನ್ನನ್ನ ಕಾಪಾಡು.+ ಆದ್ರೆ ಇದಕ್ಕಾಗಿನೇ ನಾನು ಬಂದಿದ್ದೀನಿ.
27 ನನಗೀಗ ತುಂಬ ಸಂಕಟ ಆಗ್ತಾ ಇದೆ.+ ನಾನೇನು ಹೇಳಲಿ? ಅಪ್ಪಾ, ಈ ಪರಿಸ್ಥಿತಿಯಿಂದ* ನನ್ನನ್ನ ಕಾಪಾಡು.+ ಆದ್ರೆ ಇದಕ್ಕಾಗಿನೇ ನಾನು ಬಂದಿದ್ದೀನಿ.