ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 103:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಅಪ್ಪ ಮಕ್ಕಳಿಗೆ ಕರುಣೆ ತೋರಿಸೋ ಹಾಗೆ,

      ಯೆಹೋವ ತನಗೆ ಭಯಪಡೋರಿಗೆ ಕರುಣೆ ತೋರಿಸ್ತಾನೆ.+

  • ಜ್ಞಾನೋಕ್ತಿ 28:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ತನ್ನ ಅಪರಾಧಗಳನ್ನ ಮುಚ್ಚಿಡುವವನಿಗೆ ಒಳ್ಳೇದಾಗಲ್ಲ,+

      ಅದನ್ನ ಒಪ್ಕೊಂಡು ಮತ್ತೆ ಮಾಡದೆ ಇರುವವನಿಗೆ ಕರುಣೆ ಸಿಗುತ್ತೆ.+

  • ಯೆಶಾಯ 43:25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ನಾನೇ, ಹೌದು ನಾನೇ ನನ್ನ ಹೆಸ್ರಿಗಾಗಿ+ ನಿನ್ನ ತಪ್ಪುಗಳನ್ನ* ಅಳಿಸಿಹಾಕ್ತೀನಿ,+

      ನಿನ್ನ ಪಾಪಗಳನ್ನ ನೆನಪಿಸ್ಕೊಳ್ಳಲ್ಲ.+

  • ಯೆಶಾಯ 44:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ನಾನು ನಿನ್ನ ಅಪರಾಧಗಳನ್ನ ಅಳಿಸಿಹಾಕ್ತೀನಿ,+

      ನಿನ್ನ ಪಾಪಗಳನ್ನ ದಟ್ಟವಾದ ಮೋಡಗಳಿಂದ ಮುಚ್ಚಿಹಾಕ್ತೀನಿ.

      ನನ್ನ ಹತ್ರ ವಾಪಸ್‌ ಬಾ. ಯಾಕಂದ್ರೆ ನಾನು ನಿನ್ನನ್ನ ಬಿಡಿಸ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ