2 ಸಮುವೇಲ 12:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆದ್ರೆ ನೀನು ಯೆಹೋವನಿಗೆ ಇಷ್ಟ ಇಲ್ಲದನ್ನೇ ಮಾಡಿ ಆತನ ಮಾತನ್ನ ಯಾಕೆ ಕೇಳಲಿಲ್ಲ? ಹಿತ್ತಿಯನಾದ ಊರೀಯನನ್ನ ಕತ್ತಿಯಿಂದ ಕೊಂದೆ!+ ಅವನು ಅಮ್ಮೋನಿಯರ ಕತ್ತಿಗೆ ಬಲಿ ಆಗೋ ಹಾಗೆ ಮಾಡಿ+ ಅವನ ಹೆಂಡತಿಯನ್ನ ನಿನ್ನ ಹೆಂಡತಿಯಾಗಿ ಮಾಡ್ಕೊಂಡೆ.+ ಕೀರ್ತನೆ 38:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ನಾನು ನನ್ನ ತಪ್ಪನ್ನ ಒಪ್ಕೊಂಡೆ,+ನನ್ನ ಪಾಪಗಳಿಂದಾಗಿ ಕಷ್ಟದಲ್ಲಿ ಬಿದ್ದೆ.+
9 ಆದ್ರೆ ನೀನು ಯೆಹೋವನಿಗೆ ಇಷ್ಟ ಇಲ್ಲದನ್ನೇ ಮಾಡಿ ಆತನ ಮಾತನ್ನ ಯಾಕೆ ಕೇಳಲಿಲ್ಲ? ಹಿತ್ತಿಯನಾದ ಊರೀಯನನ್ನ ಕತ್ತಿಯಿಂದ ಕೊಂದೆ!+ ಅವನು ಅಮ್ಮೋನಿಯರ ಕತ್ತಿಗೆ ಬಲಿ ಆಗೋ ಹಾಗೆ ಮಾಡಿ+ ಅವನ ಹೆಂಡತಿಯನ್ನ ನಿನ್ನ ಹೆಂಡತಿಯಾಗಿ ಮಾಡ್ಕೊಂಡೆ.+