ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 14:3, 4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಪುರೋಹಿತ ಪಾಳೆಯದ ಹೊರಗೆ ಹೋಗಿ ಅವನನ್ನ ಪರೀಕ್ಷಿಸಬೇಕು. ಕುಷ್ಠರೋಗ ವಾಸಿ ಆಗಿದ್ರೆ 4 ಅವನು ತನ್ನ ಶುದ್ಧೀಕರಣಕ್ಕಾಗಿ ಎರಡು ಶುದ್ಧ ಪಕ್ಷಿ, ದೇವದಾರು ಮರದ ಕಟ್ಟಿಗೆ, ಕಡುಗೆಂಪು ಬಣ್ಣದ ಬಟ್ಟೆ, ಹಿಸ್ಸೋಪ್‌* ಗಿಡ ತರೋಕೆ ಪುರೋಹಿತ ಅವನಿಗೆ ಹೇಳಬೇಕು.+

  • ಇಬ್ರಿಯ 9:13, 14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಆಡು ಹೋರಿಗಳ ರಕ್ತ+ ಮತ್ತು ಎಳೇ ಹಸುವಿನ* ಬೂದಿ ಅಶುದ್ಧರನ್ನ ಶುದ್ಧ ಮಾಡ್ತಿತ್ತು,+ ಪವಿತ್ರ ಮಾಡ್ತಿತ್ತು. 14 ಹಾಗಾದ್ರೆ ಕ್ರಿಸ್ತನ ರಕ್ತ ಅದಕ್ಕಿಂತ ಜಾಸ್ತಿನೇ ಮಾಡುತ್ತೆ ಅಲ್ವಾ?+ ಆತನು ಯಾವಾಗ್ಲೂ ಇರೋ ಪವಿತ್ರಶಕ್ತಿ ಮೂಲಕ ತನ್ನನ್ನ ಯಾವ ದೋಷನೂ ಇಲ್ಲದ ಬಲಿಯಾಗಿ ದೇವರಿಗೆ ಕೊಟ್ಟ. ಆತನ ರಕ್ತ ನಮ್ಮ ಮನಸ್ಸಾಕ್ಷಿಗಳನ್ನ ಶುದ್ಧಮಾಡುತ್ತೆ ಮತ್ತು ನಾವು ವ್ಯರ್ಥ* ಕೆಲಸಗಳನ್ನ+ ಇನ್ಯಾವತ್ತೂ ಮಾಡಲ್ಲ. ಹಾಗಾಗಿ ಜೀವ ಇರೋ ದೇವ್ರಿಗೆ ಪವಿತ್ರ ಸೇವೆ ಮಾಡೋಕೆ ನಮ್ಮಿಂದ ಆಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ