ಕೀರ್ತನೆ 103:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರ ಇದೆಯೋ,ಆತನು ನಮ್ಮ ಅಪರಾಧಗಳನ್ನ ನಮ್ಮಿಂದ ಅಷ್ಟೇ ದೂರ ಎಸಿತಾನೆ.+ ಯೆಶಾಯ 38:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನೋಡು! ಶಾಂತಿ ಸಮಾಧಾನದ ಬದಲಿಗೆ ದುಃಖ ಸಂಕಟನೇ ನನ್ನಲ್ಲಿ ತುಂಬಿಹೋಗಿದೆ,ನಿನಗೆ ನನ್ನ ಮೇಲೆ ಅಕ್ಕರೆ ಇದೆ,ಹಾಗಾಗಿ ನೀನು ನನ್ನನ್ನ ನಾಶನದ ಗುಂಡಿಯಿಂದ ಕಾಪಾಡಿದ್ದೀಯ.+ ನೀನು ನನ್ನ ಪಾಪಗಳನ್ನ ನಿನ್ನ ಕಣ್ಣ ಮುಂದಿಂದ ತೆಗೆದುಹಾಕಿದ್ದೀಯ.*+
17 ನೋಡು! ಶಾಂತಿ ಸಮಾಧಾನದ ಬದಲಿಗೆ ದುಃಖ ಸಂಕಟನೇ ನನ್ನಲ್ಲಿ ತುಂಬಿಹೋಗಿದೆ,ನಿನಗೆ ನನ್ನ ಮೇಲೆ ಅಕ್ಕರೆ ಇದೆ,ಹಾಗಾಗಿ ನೀನು ನನ್ನನ್ನ ನಾಶನದ ಗುಂಡಿಯಿಂದ ಕಾಪಾಡಿದ್ದೀಯ.+ ನೀನು ನನ್ನ ಪಾಪಗಳನ್ನ ನಿನ್ನ ಕಣ್ಣ ಮುಂದಿಂದ ತೆಗೆದುಹಾಕಿದ್ದೀಯ.*+