ಕೀರ್ತನೆ 30:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯೆಹೋವನೇ, ನೀನು ನನ್ನನ್ನ ಸಮಾಧಿಯಿಂದ* ಮೇಲಕ್ಕೆ ಎತ್ತಿದೆ.+ ನನ್ನ ಜೀವ ಕಾಪಾಡಿದೆ, ಗುಂಡಿಯಲ್ಲಿ* ನಾನು ಮುಳುಗಿ ಹೋಗದೆ ಇರೋ ಹಾಗೆ ನನ್ನನ್ನ ರಕ್ಷಿಸಿದೆ.+ ಕೀರ್ತನೆ 86:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಯಾಕಂದ್ರೆ ನನ್ನ ಕಡೆಗಿರೋ ನಿನ್ನ ಶಾಶ್ವತ ಪ್ರೀತಿ ತುಂಬ ದೊಡ್ಡದು,ನೀನು ನನ್ನ ಪ್ರಾಣನ ಸಮಾಧಿಯ* ಆಳದಿಂದ ಬಿಡಿಸಿದೆ.+ ಯೋನ 2:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಬೆಟ್ಟಗಳ ಬುಡದ ತನಕ ನಾನು ಮುಳುಗಿಹೋದೆ. ಭೂಮಿಯ ಬಾಗಿಲು ನನ್ನನ್ನ ಶಾಶ್ವತವಾಗಿ ಮುಚ್ಚಿಬಿಡಲಿತ್ತು. ಆದ್ರೆ ನನ್ನ ದೇವರಾದ ಯೆಹೋವನೇ, ನೀನು ನನ್ನನ್ನ ಸಮಾಧಿಯ ತಳದಿಂದ ಜೀವಂತವಾಗಿ ಮೇಲೆತ್ತಿದೆ.+
3 ಯೆಹೋವನೇ, ನೀನು ನನ್ನನ್ನ ಸಮಾಧಿಯಿಂದ* ಮೇಲಕ್ಕೆ ಎತ್ತಿದೆ.+ ನನ್ನ ಜೀವ ಕಾಪಾಡಿದೆ, ಗುಂಡಿಯಲ್ಲಿ* ನಾನು ಮುಳುಗಿ ಹೋಗದೆ ಇರೋ ಹಾಗೆ ನನ್ನನ್ನ ರಕ್ಷಿಸಿದೆ.+
6 ಬೆಟ್ಟಗಳ ಬುಡದ ತನಕ ನಾನು ಮುಳುಗಿಹೋದೆ. ಭೂಮಿಯ ಬಾಗಿಲು ನನ್ನನ್ನ ಶಾಶ್ವತವಾಗಿ ಮುಚ್ಚಿಬಿಡಲಿತ್ತು. ಆದ್ರೆ ನನ್ನ ದೇವರಾದ ಯೆಹೋವನೇ, ನೀನು ನನ್ನನ್ನ ಸಮಾಧಿಯ ತಳದಿಂದ ಜೀವಂತವಾಗಿ ಮೇಲೆತ್ತಿದೆ.+