ಕೀರ್ತನೆ 26:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಕೆಟ್ಟವರ ಸಂಘ ನನಗೆ ಅಸಹ್ಯ,+ಕೆಡುಕರ ಸಹವಾಸ ನನಗೆ ಬೇಕಾಗಿಲ್ಲ.+ ಜ್ಞಾನೋಕ್ತಿ 1:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನನ್ನ ಮಗನೇ, ಪಾಪಿಗಳ ಮೋಡಿಗೆ ಮರುಳಾಗಬೇಡ.+