ಕೀರ್ತನೆ 139:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಯೆಹೋವ, ನನ್ನ ನಾಲಿಗೆ ತುದಿಯಿಂದ ಒಂದು ಮಾತು ಬರೋ ಮುಂಚೆನೇಅದು ಏನಂತ ನಿನಗೆ ಗೊತ್ತಾಗಿಬಿಡುತ್ತೆ.+ ಕೀರ್ತನೆ 139:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನಿನ್ನ ಜ್ಞಾನ ನನ್ನ ಯೋಚನೆಗೂ ಮೀರಿದ್ದು,ಅದು ನನಗೆ ಎಟುಕದಷ್ಟು ಎತ್ರದಲ್ಲಿ ಇದೆ.+ ಕೀರ್ತನೆ 147:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನಮ್ಮ ಒಡೆಯ ಮಹೋನ್ನತ, ಆತನು ಮಹಾ ಶಕ್ತಿಶಾಲಿ,+ಆತನಿಗಿರೋ ಜ್ಞಾನಕ್ಕೆ ಮಿತಿನೇ ಇಲ್ಲ.+ ಯೆಶಾಯ 55:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಭೂಮಿಗಿಂತ ಆಕಾಶ ಎಷ್ಟೋ ಎತ್ರದಲ್ಲಿರೋ ತರ,ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳು ಎಷ್ಟೋ ಉನ್ನತವಾಗಿವೆ,ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳು ಎಷ್ಟೋ ಶ್ರೇಷ್ಠವಾಗಿವೆ.+ ರೋಮನ್ನರಿಗೆ 11:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಆಹಾ! ದೇವರ ಆಶೀರ್ವಾದಗಳು* ಎಷ್ಟೋ ಅಪಾರ! ಆತನ ವಿವೇಕ, ಜ್ಞಾನ ಎಷ್ಟೋ ಅಗಾಧ! ಆತನ ತೀರ್ಪುಗಳನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದ ಅಸಾಧ್ಯ! ಆತನ ಕೆಲಸಗಳನ್ನ ಪೂರ್ತಿ ತಿಳ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೂ ಮೀರಿದ ವಿಷ್ಯ. 1 ಕೊರಿಂಥ 2:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಯಾಕಂದ್ರೆ “ಯೆಹೋವನಿಗೇ* ಕಲಿಸೋ ಹಾಗೆ ಆತನ ಮನಸ್ಸನ್ನ ಯಾರು ತಿಳ್ಕೊಂಡಿದ್ದಾರೆ?”+ ಆದ್ರೆ ನಾವು ಕ್ರಿಸ್ತನ ಮನಸ್ಸನ್ನ ತಿಳ್ಕೊಂಡಿದ್ದೀವಿ.+
9 ಭೂಮಿಗಿಂತ ಆಕಾಶ ಎಷ್ಟೋ ಎತ್ರದಲ್ಲಿರೋ ತರ,ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳು ಎಷ್ಟೋ ಉನ್ನತವಾಗಿವೆ,ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳು ಎಷ್ಟೋ ಶ್ರೇಷ್ಠವಾಗಿವೆ.+
33 ಆಹಾ! ದೇವರ ಆಶೀರ್ವಾದಗಳು* ಎಷ್ಟೋ ಅಪಾರ! ಆತನ ವಿವೇಕ, ಜ್ಞಾನ ಎಷ್ಟೋ ಅಗಾಧ! ಆತನ ತೀರ್ಪುಗಳನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದ ಅಸಾಧ್ಯ! ಆತನ ಕೆಲಸಗಳನ್ನ ಪೂರ್ತಿ ತಿಳ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೂ ಮೀರಿದ ವಿಷ್ಯ.
16 ಯಾಕಂದ್ರೆ “ಯೆಹೋವನಿಗೇ* ಕಲಿಸೋ ಹಾಗೆ ಆತನ ಮನಸ್ಸನ್ನ ಯಾರು ತಿಳ್ಕೊಂಡಿದ್ದಾರೆ?”+ ಆದ್ರೆ ನಾವು ಕ್ರಿಸ್ತನ ಮನಸ್ಸನ್ನ ತಿಳ್ಕೊಂಡಿದ್ದೀವಿ.+