ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 42:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 “ನೀತಿಯಿಂದ ನಡ್ಕೊಳ್ಳೋ ಯೆಹೋವನಾದ ನಾನು, ನಿನ್ನನ್ನ ಕರೆದಿದ್ದೀನಿ.

      ನಾನು ನಿನ್ನ ಕೈ ಹಿಡ್ಕೊಂಡಿದ್ದೀನಿ.

      ನಾನು ನಿನ್ನನ್ನ ಕಾದುಕಾಪಾಡ್ತೀನಿ. ನನ್ನ ಮತ್ತು ಜನ್ರ ಮಧ್ಯ ನೀನು ಒಂದು ಒಪ್ಪಂದ ಆಗೋ ತರ+

      ಜನಾಂಗಗಳಿಗೆ ನೀನು ಬೆಳಕಾಗೋ ತರ ಮಾಡ್ತೀನಿ.+

  • ಮತ್ತಾಯ 12:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 “ಇವನೇ ನಾನು ಆರಿಸ್ಕೊಂಡಿರೋ ಸೇವಕ!+ ನನ್ನ ಪ್ರೀತಿಯ ಮಗ. ನನಗೆ ಇಷ್ಟ ಆಗೋದನ್ನೇ ಇವನು ಮಾಡ್ತಾನೆ!+ ನಾನು ನನ್ನ ಪವಿತ್ರಶಕ್ತಿಯನ್ನ ಇವನಿಗೆ ಕೊಟ್ಟಿದ್ದೀನಿ.+ ಇವನು ಎಲ್ಲ ಜನ್ರಿಗೆ ನ್ಯಾಯ ಅಂದ್ರೆ ಏನಂತ ತೋರಿಸ್ಕೊಡ್ತಾನೆ.

  • ಲೂಕ 2:30
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 30 ಯಾಕಂದ್ರೆ ನೀನು ಹೇಗೆ ನಮ್ಮನ್ನ ರಕ್ಷಿಸ್ತೀಯ ಅಂತ ನನಗೆ ಕಾಣ್ತಿದೆ.+

  • ಲೂಕ 2:32
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ಆತನು, ಜನ್ರನ್ನ ಮುಚ್ಚಿರೋ ಕತ್ತಲೆಯನ್ನ+ ತೆಗೆದುಹಾಕೋ ಬೆಳಕು.+ ನಿನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ಬೀರೋ ಬೆಳಕು.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ