ಯೆಶಾಯ 12:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆ ದಿನ ನೀನು ಖಂಡಿತ ಹೀಗೆ ಹೇಳ್ತೀಯ“ಯೆಹೋವನೇ, ನಿನಗೆ ಧನ್ಯವಾದ,ಯಾಕಂದ್ರೆ ನನ್ನ ಮೇಲೆ ನಿನಗೆ ಕೋಪ ಇದ್ರೂಕ್ರಮೇಣ ನಿನ್ನ ಕೋಪ ಕಡಿಮೆ ಆಯ್ತು, ನೀನು ನನ್ನನ್ನ ಸಂತೈಸಿದೆ.+ ಯೆಶಾಯ 40:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 40 “ನನ್ನ ಜನ್ರನ್ನ ಸಂತೈಸಿ” ಅಂತ ನಿಮ್ಮ ದೇವರು ಹೇಳ್ತಾನೆ.+ ಯೆಶಾಯ 66:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ತಾಯಿ ತನ್ನ ಮಗನನ್ನ ಸಂತೈಸೋ ತರನಾನು ನಿಮ್ಮನ್ನ ಸಂತೈಸ್ತಾ ಇರ್ತಿನಿ.+ ಯೆರೂಸಲೇಮಿನ ವಿಷ್ಯದಲ್ಲಿ ನೀವು ಸಾಂತ್ವನ ಪಡಿತೀರ.+
12 ಆ ದಿನ ನೀನು ಖಂಡಿತ ಹೀಗೆ ಹೇಳ್ತೀಯ“ಯೆಹೋವನೇ, ನಿನಗೆ ಧನ್ಯವಾದ,ಯಾಕಂದ್ರೆ ನನ್ನ ಮೇಲೆ ನಿನಗೆ ಕೋಪ ಇದ್ರೂಕ್ರಮೇಣ ನಿನ್ನ ಕೋಪ ಕಡಿಮೆ ಆಯ್ತು, ನೀನು ನನ್ನನ್ನ ಸಂತೈಸಿದೆ.+
13 ತಾಯಿ ತನ್ನ ಮಗನನ್ನ ಸಂತೈಸೋ ತರನಾನು ನಿಮ್ಮನ್ನ ಸಂತೈಸ್ತಾ ಇರ್ತಿನಿ.+ ಯೆರೂಸಲೇಮಿನ ವಿಷ್ಯದಲ್ಲಿ ನೀವು ಸಾಂತ್ವನ ಪಡಿತೀರ.+