ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 49:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಆಕಾಶವೇ, ಸಂತೋಷದಿಂದ ಜೈಕಾರ ಹಾಕು. ಭೂಮಿಯೇ, ಸಂಭ್ರಮಿಸು.+

      ಬೆಟ್ಟಗಳು ಸಂತೋಷದಿಂದ ಹರ್ಷಧ್ವನಿಗೈಲಿ.+

      ಯಾಕಂದ್ರೆ ಯೆಹೋವ ತನ್ನ ಜನ್ರನ್ನ ಸಂತೈಸಿದ್ದಾನೆ.+

      ಕಷ್ಟ ಅನುಭವಿಸ್ತಿರೋ ತನ್ನ ಜನ್ರಿಗೆ ಕರುಣೆ ತೋರಿಸ್ತಾನೆ.+

  • ಯೆಶಾಯ 51:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಯೆಹೋವ ಚೀಯೋನಿಗೆ ಸಾಂತ್ವನ ನೀಡ್ತಾನೆ.+

      ಪಾಳುಬಿದ್ದಿರೋ ಅದ್ರ ಎಲ್ಲ ಸ್ಥಳಗಳನ್ನ ಆತನು ಮತ್ತೆ ಸರಿಮಾಡ್ತಾನೆ,*+

      ಅದ್ರ ಮರಳುಗಾಡನ್ನ ಏದೆನಿನ ತರ ಮಾಡ್ತಾನೆ,+

      ಅದ್ರ ಬಯಲು ಪ್ರದೇಶವನ್ನ ಯೆಹೋವನ ತೋಟದ ಹಾಗೆ ಮಾಡ್ತಾನೆ.+

      ಆ ಪಟ್ಟಣದಲ್ಲಿ ಸಂತೋಷ, ಸಂಭ್ರಮ ತುಂಬಿರುತ್ತೆ.

      ಅಲ್ಲಿ ಕೃತಜ್ಞತೆ ಸಲ್ಲಿಸಲಾಗುತ್ತೆ, ಇಂಪಾದ ಗೀತೆಯನ್ನ ಹಾಡಲಾಗುತ್ತೆ.+

  • 2 ಕೊರಿಂಥ 1:3, 4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ನಮ್ಮ ಪ್ರಭು ಯೇಸು ಕ್ರಿಸ್ತನ ತಂದೆಯಾಗಿರೋ ದೇವರಿಗೆ ಹೊಗಳಿಕೆ ಸಿಗ್ಲಿ.+ ಆತನು ಕೋಮಲ ಕರುಣೆ ತೋರಿಸೋ ತಂದೆ,+ ಎಲ್ಲ ತರದ ಸಾಂತ್ವನ ಕೊಡೋ ದೇವರು.+ 4 ನಮಗೆ ಏನೇ ಕಷ್ಟ ಬಂದ್ರೂ* ಆತನು ನಮ್ಮನ್ನ ಸಮಾಧಾನ ಮಾಡ್ತಾನೆ.*+ ದೇವರು ನಮ್ಮನ್ನ ಸಮಾಧಾನ ಮಾಡಿರೋದ್ರಿಂದ+ ಎಂಥ ಕಷ್ಟದಲ್ಲಿ ಇರುವವ್ರನ್ನೂ ಸಮಾಧಾನ ಮಾಡೋಕೆ ನಮ್ಮಿಂದ ಆಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ