ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 36:7, 8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ದೇವರೇ, ನಿನ್ನ ಶಾಶ್ವತ ಪ್ರೀತಿ ಎಷ್ಟೋ ಅಮೂಲ್ಯ!+

      ನಿನ್ನ ರೆಕ್ಕೆಯ ನೆರಳಲ್ಲಿ, ಮನುಷ್ಯರು ಆಶ್ರಯ ಪಡ್ಕೊತಾರೆ.+

       8 ಅವರು ನಿನ್ನ ಆಲಯದಲ್ಲಿರೋ ಒಳ್ಳೇದನ್ನ* ತೃಪ್ತಿಯಾಗೋ ತನಕ ಕುಡಿತಾರೆ.+

      ನೀನು ನಿನ್ನ ಒಳ್ಳೇತನದ ನದಿಯ ನೀರನ್ನ ಅವರಿಗೆ ಕುಡಿಸ್ತೀಯ.+

  • ಕೀರ್ತನೆ 63:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 ಒಳ್ಳೇ ಭಾಗನ ಮತ್ತು ದೊಡ್ಡ ಭಾಗನ ಪಡ್ಕೊಂಡು ನಾನು ತೃಪ್ತಿಯಾಗಿ ಇದ್ದೀನಿ,

      ಹಾಗಾಗಿ ನನ್ನ ಬಾಯಿ ಸಂತೋಷದಿಂದ ನಿನ್ನನ್ನ ಹೊಗಳುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ