ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 34:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಹೃದಯ ಒಡೆದು ಹೋಗಿರೋರಿಗೆ ಯೆಹೋವ ಹತ್ರಾನೇ ಇರ್ತಾನೆ,+

      ಮನಸ್ಸು ಚೂರುಚೂರಾಗಿ ಹೋಗಿರೋರನ್ನ* ಆತನು ಕಾದು ಕಾಪಾಡ್ತಾನೆ.+

  • ಕೀರ್ತನೆ 147:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ,

      ಅವರ ಗಾಯಗಳಿಗೆ ಪಟ್ಟಿ ಕಟ್ತಾನೆ.

  • ಯೆಶಾಯ 61:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 61 ವಿಶ್ವದ ರಾಜನಾದ ಯೆಹೋವ ನನಗೆ ತನ್ನ ಪವಿತ್ರ ಶಕ್ತಿಯನ್ನ ಕೊಟ್ಟಿದ್ದಾನೆ,+

      ಸೌಮ್ಯ ಸ್ವಭಾವದವರಿಗೆ ಸಿಹಿ ಸುದ್ದಿಯನ್ನ ಪ್ರಕಟಿಸೋಕೆ ಯೆಹೋವ ನನ್ನನ್ನ ಅಭಿಷೇಕಿಸಿದ್ದಾನೆ.+

      ಮುರಿದ ಹೃದಯಗಳನ್ನ ಕಟ್ಟೋಕೆ,

      ಬಂದಿವಾಸದಲ್ಲಿ ಇರುವವರಿಗೆ ಬಿಡುಗಡೆಯನ್ನ ಘೋಷಿಸೋಕೆ,

      ಕೈದಿಗಳ ಕಣ್ಣುಗಳನ್ನ ತೆರೆಯಲಾಗುತ್ತೆ ಅಂತ ಹೇಳೋಕೆ ಆತನು ನನ್ನನ್ನ ಕಳಿಸಿದ್ದಾನೆ.+

  • ಯೆಶಾಯ 66:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಯೆಹೋವ ಹೀಗೆ ಹೇಳ್ತಿದ್ದಾನೆ

      “ಸ್ವತಃ ನನ್ನ ಕೈಗಳೇ ಇವುಗಳನ್ನೆಲ್ಲ ಮಾಡಿದವು.

      ಹೀಗೆ ಅವೆಲ್ಲ ಅಸ್ತಿತ್ವಕ್ಕೆ ಬಂದವು.+

      ಹಾಗಿದ್ರೂ ನನ್ನ ಮಾತಿಗೆ ಭಯದಿಂದ ನಡುಗೋ, ಮುರಿದ ಮನಸ್ಸಿನ ದೀನವ್ಯಕ್ತಿ ಕಡೆ ನಾನು ನೋಡ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ