8 ಆ ಗಡಿ ಹಿನ್ನೋಮ್* ಕಣಿವೆ+ ತನಕ ಹೋಗಿ, ದಕ್ಷಿಣಕ್ಕಿದ್ದ ಯೆಬೂಸಿಯರ+ ಇಳಿಜಾರು ಪ್ರದೇಶ ಅಂದ್ರೆ ಯೆರೂಸಲೇಮಿನ+ ತನಕ ಇತ್ತು. ಆಮೇಲೆ ಆ ಗಡಿ ಅಲ್ಲಿಂದ ಹಿನ್ನೋಮ್ ಕಣಿವೆಯ ಪಶ್ಚಿಮಕ್ಕಿದ್ದ ಬೆಟ್ಟದ ತುದಿ ತನಕ ವ್ಯಾಪಿಸಿತ್ತು. ಅದು ಉತ್ತರದ ಕಡೆ ಇದ್ದ ರೆಫಾಯರ ಕಣಿವೆಯ ತುತ್ತತುದಿಯಲ್ಲಿತ್ತು.
16 ಅಲ್ಲಿಂದ ಗಡಿ ಕೆಳಗಿಳಿದು ಹಿನ್ನೋಮ್* ಕಣಿವೆ+ ಮುಂದಿದ್ದ ಬೆಟ್ಟದ ತುದಿ ತನಕ ಇತ್ತು. ಆ ಬೆಟ್ಟ ರೆಫಾಯರ+ ಕಣಿವೆಯ ಉತ್ತರಕ್ಕಿತ್ತು. ಆಮೇಲೆ ಈ ಗಡಿ ಹಿನ್ನೋಮ್ ಕಣಿವೆಯ ತನಕ ಹೋಗಿ ದಕ್ಷಿಣಕ್ಕಿದ್ದ ಯೆಬೂಸಿಯರ+ ಇಳಿಜಾರಿನ ತನಕ ವಿಸ್ತರಿಸಿ ಏನ್-ರೋಗೆಲಿಗೆ+ ಇಳಿತಿತ್ತು.