ಯೆಶಾಯ 49:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ವಿಶ್ವದ ರಾಜನಾದ ಯೆಹೋವ ಹೀಗೆ ಹೇಳ್ತಿದ್ದಾನೆ“ನೋಡು! ನಾನು ನನ್ನ ಕೈಗಳನ್ನ ಎತ್ತಿ ಜನಾಂಗಗಳಿಗೆ ಸೂಚನೆ ಕೊಡ್ತೀನಿ,ಜನಾಂಗಗಳ ಜನ್ರು ನೋಡೋ ತರ ನಾನು ನನ್ನ ಧ್ವಜ* ಎತ್ತುತೀನಿ.+ ಆಗ ಅವರು ನಿನ್ನ ಗಂಡು ಮಕ್ಕಳನ್ನ ಕಂಕುಳಲ್ಲಿ* ಎತ್ಕೊಂಡು ಬರ್ತಾರೆ,ನಿನ್ನ ಹೆಣ್ಣು ಮಕ್ಕಳನ್ನ ಭುಜದ ಮೇಲೆ ಹೊತ್ಕೊಂಡು ಬರ್ತಾರೆ.+ ಯೆಶಾಯ 62:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಹಾದು ಬನ್ನಿ, ಬಾಗಿಲುಗಳ ಮೂಲಕ ಹಾದು ಬನ್ನಿ. ಜನ್ರಿಗಾಗಿ ದಾರಿಯಲ್ಲಿರೋ ಅಡ್ಡಿತಡೆಗಳನ್ನ ತೆಗೆದುಹಾಕಿ,+ಎತ್ರ ಮಾಡಿ, ಹೆದ್ದಾರಿಗಳನ್ನ ಎತ್ರ ಮಾಡಿ. ಕಲ್ಲುಗಳನ್ನ ತೆಗಿರಿ.+ ಜನಾಂಗಗಳಿಗಾಗಿ ಧ್ವಜ* ಎತ್ತಿ.+
22 ವಿಶ್ವದ ರಾಜನಾದ ಯೆಹೋವ ಹೀಗೆ ಹೇಳ್ತಿದ್ದಾನೆ“ನೋಡು! ನಾನು ನನ್ನ ಕೈಗಳನ್ನ ಎತ್ತಿ ಜನಾಂಗಗಳಿಗೆ ಸೂಚನೆ ಕೊಡ್ತೀನಿ,ಜನಾಂಗಗಳ ಜನ್ರು ನೋಡೋ ತರ ನಾನು ನನ್ನ ಧ್ವಜ* ಎತ್ತುತೀನಿ.+ ಆಗ ಅವರು ನಿನ್ನ ಗಂಡು ಮಕ್ಕಳನ್ನ ಕಂಕುಳಲ್ಲಿ* ಎತ್ಕೊಂಡು ಬರ್ತಾರೆ,ನಿನ್ನ ಹೆಣ್ಣು ಮಕ್ಕಳನ್ನ ಭುಜದ ಮೇಲೆ ಹೊತ್ಕೊಂಡು ಬರ್ತಾರೆ.+
10 ಹಾದು ಬನ್ನಿ, ಬಾಗಿಲುಗಳ ಮೂಲಕ ಹಾದು ಬನ್ನಿ. ಜನ್ರಿಗಾಗಿ ದಾರಿಯಲ್ಲಿರೋ ಅಡ್ಡಿತಡೆಗಳನ್ನ ತೆಗೆದುಹಾಕಿ,+ಎತ್ರ ಮಾಡಿ, ಹೆದ್ದಾರಿಗಳನ್ನ ಎತ್ರ ಮಾಡಿ. ಕಲ್ಲುಗಳನ್ನ ತೆಗಿರಿ.+ ಜನಾಂಗಗಳಿಗಾಗಿ ಧ್ವಜ* ಎತ್ತಿ.+