ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 17:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ರಾಜ ಹೋಷೇಯ ಆಳ್ತಿದ್ದ ಒಂಬತ್ತನೇ ವರ್ಷದಲ್ಲಿ ಅಶ್ಶೂರ್ಯರ ರಾಜ ಸಮಾರ್ಯವನ್ನ ವಶ ಮಾಡ್ಕೊಂಡ.+ ಆಮೇಲೆ ಅವನು ಇಸ್ರಾಯೇಲ್‌ ಜನ್ರನ್ನ ಅಶ್ಶೂರ್‌ ದೇಶಕ್ಕೆ ಕೈದಿಗಳಾಗಿ ಕರ್ಕೊಂಡು ಹೋಗಿ+ ಅವ್ರನ್ನ ಹಲಹದಲ್ಲಿ, ಗೋಜಾನ್‌ ನದಿಯ+ ಹತ್ರದಲ್ಲಿದ್ದ ಹಾಬೋರಿನಲ್ಲಿ ಮತ್ತು ಮೇದ್ಯರ ಪಟ್ಟಣಗಳಲ್ಲಿ ಇರಿಸಿದ.+

  • ಯೆಶಾಯ 17:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಭದ್ರ ಕೋಟೆಗಳಿರೋ ಎಫ್ರಾಯೀಮಿನ ಪಟ್ಟಣಗಳು ಕಣ್ಮರೆ ಆಗ್ತವೆ,+

      ದಮಸ್ಕದ ಸಾಮ್ರಾಜ್ಯ ಅಳಿದುಹೋಗುತ್ತೆ,+

      ಇಸ್ರಾಯೇಲ್ಯರ* ಮಹಿಮೆ ಕಣ್ಮರೆ ಆದ ಹಾಗೇ

      ಅರಾಮಿನಲ್ಲಿ ಉಳ್ಕೊಂಡಿರುವವರ ಮಹಿಮೆ ಕಣ್ಮರೆ ಆಗುತ್ತೆ” ಅಂತ ಸೈನ್ಯಗಳ ದೇವರಾದ ಯೆಹೋವ ಘೋಷಿಸ್ತಿದ್ದಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ