ಕೀರ್ತನೆ 46:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 46 ದೇವರು ನಮ್ಮ ಆಶ್ರಯ, ನಮ್ಮ ಬಲ,+ಕಷ್ಟ ಬಂದಾಗ ಸುಲಭವಾಗಿ ಸಿಗೋ ಸಹಾಯ.+ ನಹೂಮ 1:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯೆಹೋವ ಒಳ್ಳೆಯವನು,+ ಕಷ್ಟಕಾಲದಲ್ಲಿ ಭದ್ರ ಕೋಟೆಯಾಗ್ತಾನೆ.+ ಆತನನ್ನ ಆಶ್ರಯಿಸೋ ಜನ್ರ ಕಾಳಜಿವಹಿಸ್ತಾನೆ.+