ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಎಜ್ರ 1:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಆತನಿಗೆ ಸೇರಿದ ಜನ ನಿಮ್ಮಲ್ಲಿ ಯಾರಾದ್ರೂ ಇದ್ದಾರಾ? ಇದ್ರೆ ಅವ್ರು ಯೆಹೂದ ದೇಶದ ಯೆರೂಸಲೇಮಿಗೆ ಹೋಗಬೇಕು. ಇಸ್ರಾಯೇಲಿನ ದೇವರಾದ ಯೆಹೋವನ ಆಲಯವನ್ನ ಪುನಃ ಕಟ್ಟಬೇಕು. ಅವ್ರ ದೇವರು ಅವ್ರ ಜೊತೆ ಇರ್ತಾನೆ. ಆತನೇ ಸತ್ಯ ದೇವರು. ಯೆರೂಸಲೇಮಲ್ಲಿ ಆತನ ಆಲಯ ಇತ್ತು.*

  • ಯೆಶಾಯ 11:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಇಸ್ರಾಯೇಲ್ಯರನ್ನ ಈಜಿಪ್ಟ್‌ ದೇಶದಿಂದ ಬಿಡಿಸ್ಕೊಂಡು ಬಂದಾಗ ಇದ್ದ ಹಾಗೇ,

      ಆತನ ಜನ್ರಲ್ಲಿ ಉಳಿದಿರುವವರಿಗಾಗಿ ಅಶ್ಶೂರದಲ್ಲಿ ಒಂದು ಹೆದ್ದಾರಿ ಇರುತ್ತೆ.+

  • ಯೆಶಾಯ 49:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ನಾನು ನನ್ನ ಎಲ್ಲ ಬೆಟ್ಟಗಳನ್ನ ರಸ್ತೆಯನ್ನಾಗಿ ಮಾಡ್ತೀನಿ,

      ನನ್ನ ಹೆದ್ದಾರಿಗಳನ್ನ ಮೇಲಕ್ಕೆ ಏರಿಸ್ತೀನಿ.+

  • ಯೆಶಾಯ 62:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಹಾದು ಬನ್ನಿ, ಬಾಗಿಲುಗಳ ಮೂಲಕ ಹಾದು ಬನ್ನಿ.

      ಜನ್ರಿಗಾಗಿ ದಾರಿಯಲ್ಲಿರೋ ಅಡ್ಡಿತಡೆಗಳನ್ನ ತೆಗೆದುಹಾಕಿ,+

      ಎತ್ರ ಮಾಡಿ, ಹೆದ್ದಾರಿಗಳನ್ನ ಎತ್ರ ಮಾಡಿ.

      ಕಲ್ಲುಗಳನ್ನ ತೆಗಿರಿ.+

      ಜನಾಂಗಗಳಿಗಾಗಿ ಧ್ವಜ* ಎತ್ತಿ.+

  • ಯೆರೆಮೀಯ 31:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 “ನೀನು ರಸ್ತೆ ಗುರುತುಗಳನ್ನ ನಿಲ್ಲಿಸ್ಕೊ,

      ಸೂಚನಾ ಫಲಕಗಳನ್ನ ಹಾಕೊ.+

      ನೀನು ಹೋಗಬೇಕಾದ ಹೆದ್ದಾರಿ ಮೇಲೆನೇ ನಿನ್ನ ಗಮನ ಇರಲಿ.+

      ಕನ್ಯೆಯಾದ ಇಸ್ರಾಯೇಲೇ, ವಾಪಸ್‌ ಬಾ, ನಿನ್ನ ಈ ಪಟ್ಟಣಗಳಿಗೆ ವಾಪಸ್‌ ಬಾ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ