-
ಯೆರೆಮೀಯ 32:28, 29ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
28 ಹಾಗಾಗಿ ಯೆಹೋವ ಹೇಳೋದು ಏನಂದ್ರೆ ‘ನಾನು ಈ ಪಟ್ಟಣವನ್ನ ಕಸ್ದೀಯರ ಕೈಗೆ, ಬಾಬೆಲಿನ ರಾಜ ನೆಬೂಕದ್ನೆಚ್ಚರನ* ಕೈಗೆ ಕೊಡ್ತೀನಿ. ಅವನು ಇದನ್ನ ವಶ ಮಾಡ್ಕೊಳ್ತಾನೆ.+ 29 ಈ ಪಟ್ಟಣದ ವಿರುದ್ಧ ಹೋರಾಡ್ತಿರೋ ಕಸ್ದೀಯರು ಪಟ್ಟಣದ ಒಳಗೆ ಬಂದು ಬೆಂಕಿ ಹಚ್ತಾರೆ. ಇಲ್ಲಿರೋ ಮನೆಗಳನ್ನ ಸಹ ಸುಟ್ಟುಬಿಡ್ತಾರೆ.+ ಯಾಕಂದ್ರೆ ಈ ಜನ್ರು ತಮ್ಮ ಮನೆಗಳ ಮಾಳಿಗೆಗಳ ಮೇಲೆ ಬಾಳನಿಗಾಗಿ ಬಲಿಗಳನ್ನ ಅರ್ಪಿಸಿ, ಬೇರೆ ದೇವರುಗಳಿಗೆ ಪಾನ ಅರ್ಪಣೆಗಳನ್ನ ಸುರಿದು ನನಗೆ ಕೋಪ ಬರಿಸಿದ್ದಾರೆ.’+
-