ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 36:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಹಾಗಾಗಿ ದೇವರು ಅವ್ರ ಮೇಲೆ ಕಸ್ದೀಯರ+ ರಾಜ ಆಕ್ರಮಣಮಾಡೋ ತರ ಮಾಡಿದನು. ಆ ರಾಜ ಬಂದು ಅವ್ರ ಆರಾಧನಾ ಸ್ಥಳದಲ್ಲೇ+ ಅವ್ರ ಯುವಕರನ್ನ ಕತ್ತಿಯಿಂದ ಕೊಂದುಹಾಕಿದ.+ ಅವನು ಹುಡುಗರನ್ನ, ಕನ್ಯೆಯರನ್ನ, ವಯಸ್ಸಾದವರನ್ನ ಮತ್ತು ಅಸ್ವಸ್ಥರನ್ನ ಹೀಗೆ ಎಲ್ರನ್ನೂ ಕೊಂದುಹಾಕಿದ. ಯಾರಿಗೂ ಕರುಣೆ ತೋರಿಸಲಿಲ್ಲ.+ ದೇವರು ಎಲ್ಲವನ್ನೂ ಅವನ ಕೈಗೆ ಒಪ್ಪಿಸಿದ.+

  • 2 ಪೂರ್ವಕಾಲವೃತ್ತಾಂತ 36:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಅವನು ಸತ್ಯ ದೇವರ ಆಲಯವನ್ನ ಸುಟ್ಟುಹಾಕಿದ.+ ಯೆರೂಸಲೇಮಿನ ಗೋಡೆಗಳನ್ನ ಕೆಡವಿಹಾಕಿದ.+ ಅದ್ರ ಎಲ್ಲ ಭದ್ರ ಕೋಟೆಗಳನ್ನ ಬೆಂಕಿಯಿಂದ ಸುಟ್ಟುಹಾಕಿದ. ಎಲ್ಲ ಅಮೂಲ್ಯ ವಸ್ತುಗಳನ್ನ ಹಾಳುಮಾಡಿದ.+

  • ಯೆರೆಮೀಯ 17:27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ಆದ್ರೆ ನೀವು ನನ್ನ ಮಾತು ಕೇಳದೆ, ಸಬ್ಬತ್‌ ದಿನವನ್ನ ಪವಿತ್ರವಾಗಿ ನೋಡ್ದೆ, ಸಬ್ಬತ್‌ ದಿನ ಹೊರೆಗಳನ್ನ ಹೊತ್ರೆ, ಅವುಗಳನ್ನ ಯೆರೂಸಲೇಮಿನ ಬಾಗಿಲುಗಳಿಂದ ಒಳಗೆ ತಂದ್ರೆ ನಾನು ಆ ಪಟ್ಟಣದ ಬಾಗಿಲುಗಳಿಗೆ ಬೆಂಕಿ ಹಚ್ತೀನಿ. ಅದು ಖಂಡಿತ ಯೆರೂಸಲೇಮಿನ ಭದ್ರ ಕೋಟೆಗಳನ್ನ ಸುಟ್ಟು ಬಿಡುತ್ತೆ.+ ಆ ಬೆಂಕಿ ಆರಿಹೋಗಲ್ಲ.”’”+

  • ಯೆರೆಮೀಯ 34:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 “ಇಸ್ರಾಯೇಲಿನ ದೇವರಾದ ಯೆಹೋವ ಏನು ಹೇಳ್ತಾನಂದ್ರೆ ‘ನೀನು ಯೆಹೂದದ ರಾಜ ಚಿದ್ಕೀಯನ+ ಹತ್ರ ಹೋಗಿ ಹೀಗೆ ಹೇಳು “ಯೆಹೋವ ಹೇಳೋದು ಏನಂದ್ರೆ ‘ನಾನು ಈ ಪಟ್ಟಣವನ್ನ ಬಾಬೆಲಿನ ರಾಜನ ಕೈಗೆ ಕೊಡ್ತೀನಿ. ಅವನು ಇದನ್ನ ಬೆಂಕಿಯಿಂದ ಸುಟ್ಟುಬಿಡ್ತಾನೆ.+

  • ಯೆರೆಮೀಯ 37:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ನೀವು ನಿಮ್ಮ ವಿರುದ್ಧ ಹೋರಾಡ್ತಿರೋ ಕಸ್ದೀಯರ ಇಡೀ ಸೈನ್ಯವನ್ನ ಸೋಲಿಸಿದ್ರೂ ಅವ್ರಲ್ಲಿ ಗಾಯ ಆದವರು ತಮ್ಮ ಡೇರೆಗಳಿಂದ ಎದ್ದುಬಂದು ಈ ಪಟ್ಟಣವನ್ನ ಸುಟ್ಟುಬಿಡ್ತಾರೆ.”’”+

  • ಯೆರೆಮೀಯ 39:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಆಮೇಲೆ ಕಸ್ದೀಯರು ಯೆರೂಸಲೇಮಲ್ಲಿದ್ದ ರಾಜನ ಅರಮನೆಯನ್ನ ಜನ್ರ ಮನೆಗಳನ್ನ ಸುಟ್ಟು ಹಾಕಿದ್ರು.+ ಆ ಪಟ್ಟಣದ ಗೋಡೆಗಳನ್ನ ನಾಶ ಮಾಡಿಬಿಟ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ