ಯಾಜಕಕಾಂಡ 19:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಸುಳ್ಳು ಹೇಳಿ ನನ್ನ ಹೆಸ್ರಲ್ಲಿ ಆಣೆ ಇಡಬಾರದು.+ ಹೀಗೆ ಆಣೆಯಿಟ್ಟು ನನ್ನ ಹೆಸ್ರನ್ನ ಅಪವಿತ್ರ ಮಾಡಬಾರದು. ನಾನು ನಿಮ್ಮ ದೇವರಾದ ಯೆಹೋವ.
12 ಸುಳ್ಳು ಹೇಳಿ ನನ್ನ ಹೆಸ್ರಲ್ಲಿ ಆಣೆ ಇಡಬಾರದು.+ ಹೀಗೆ ಆಣೆಯಿಟ್ಟು ನನ್ನ ಹೆಸ್ರನ್ನ ಅಪವಿತ್ರ ಮಾಡಬಾರದು. ನಾನು ನಿಮ್ಮ ದೇವರಾದ ಯೆಹೋವ.