ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 19
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯಾಜಕಕಾಂಡ ಮುಖ್ಯಾಂಶಗಳು

      • ಪವಿತ್ರರಾಗೋಕೆ ಬೇರೆ ಬೇರೆ ನಿಯಮಗಳು (1-37)

        • ಕೊಯ್ಲು ಮಾಡೋ ವಿಧ (9, 10)

        • ಕಿವುಡರಿಗೆ, ಕುರುಡರಿಗೆ ದಯೆ ತೋರಿಸಿ (14)

        • ಸುಳ್ಳು ಸುದ್ದಿ ಹಬ್ಬಿಸಬಾರದು (16)

        • ದ್ವೇಷ ಸಾಧಿಸಬಾರದು (18)

        • ಮಾಟಮಂತ್ರ ತಪ್ಪು, ಸತ್ತವರನ್ನ ವಿಚಾರಿಸಬಾರದು (26, 31)

        • ಹಚ್ಚೆ ಹಾಕೊಳ್ಳಬಾರದು (28)

        • ವಯಸ್ಸಾದವರನ್ನ ಗೌರವಿಸಬೇಕು (32)

        • ವಿದೇಶಿಯರ ಜೊತೆ ಹೇಗೆ ನಡ್ಕೊಬೇಕು (33, 34)

ಯಾಜಕಕಾಂಡ 19:2

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:44; ಯೆಶಾ 6:3; 1ಪೇತ್ರ 1:15, 16; ಪ್ರಕ 4:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 3-4

    ಕಾವಲಿನಬುರುಜು,

    1/1/2010, ಪು. 30

    8/1/1996, ಪು. 10-11

ಯಾಜಕಕಾಂಡ 19:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:12; ಎಫೆ 6:2; ಇಬ್ರಿ 12:9
  • +ವಿಮೋ 20:8, 11; 31:13; ಲೂಕ 6:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 4-5, 8

ಯಾಜಕಕಾಂಡ 19:4

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:1; ಕೀರ್ತ 96:5; ಹಬ 2:18; 1ಕೊರಿಂ 10:14
  • +ವಿಮೋ 20:4, 23; ಧರ್ಮೋ 27:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 5-6

ಯಾಜಕಕಾಂಡ 19:5

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ಯಾಜ 7:11, 12

ಯಾಜಕಕಾಂಡ 19:6

ಮಾರ್ಜಿನಲ್ ರೆಫರೆನ್ಸ್

  • +ಯಾಜ 7:17, 18

ಯಾಜಕಕಾಂಡ 19:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2020, ಪು. 3

ಯಾಜಕಕಾಂಡ 19:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2020, ಪು. 3

ಯಾಜಕಕಾಂಡ 19:9

ಪಾದಟಿಪ್ಪಣಿ

  • *

    ಅಥವಾ “ಹಕ್ಕಲಾಯಬಾರದು.” ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:22; ಧರ್ಮೋ 24:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2006, ಪು. 14-15

    12/1/2003, ಪು. 17

ಯಾಜಕಕಾಂಡ 19:10

ಪಾದಟಿಪ್ಪಣಿ

  • *

    ಅಥವಾ “ಕಷ್ಟದಲ್ಲಿ ಇರೋರಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 15:7

ಯಾಜಕಕಾಂಡ 19:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:15; ಎಫೆ 4:28
  • +ಯಾಜ 6:2; ಜ್ಞಾನೋ 12:22; ಎಫೆ 4:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 10

    ಕಾವಲಿನಬುರುಜು (ಅಧ್ಯಯನ),

    12/2016, ಪು. 11-12

ಯಾಜಕಕಾಂಡ 19:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:7; ಮತ್ತಾ 5:33, 37; ಯಾಕೋ 5:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 10

ಯಾಜಕಕಾಂಡ 19:13

ಪಾದಟಿಪ್ಪಣಿ

  • *

    ಇದು ಇನ್ನೊಬ್ಬನಿಗೆ ಸೇರಿದ್ದನ್ನ ಕೊಡದೇ ಇರೋದನ್ನೂ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 22:16; ಮಾರ್ಕ 10:19
  • +ಜ್ಞಾನೋ 22:22
  • +ಧರ್ಮೋ 24:15; ಯೆರೆ 22:13; ಯಾಕೋ 5:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 10

ಯಾಜಕಕಾಂಡ 19:14

ಪಾದಟಿಪ್ಪಣಿ

  • *

    ಅಥವಾ “ಕೇಡಾಗಲಿ ಅಂತ ಬೈಬಾರದು.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 27:18
  • +ಯಾಜ 25:17; ನೆಹೆ 5:15; ಜ್ಞಾನೋ 1:7; 8:13; 1ಪೇತ್ರ 2:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 8-9

ಯಾಜಕಕಾಂಡ 19:15

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:3; ಧರ್ಮೋ 1:16, 17; 16:19; 2ಪೂರ್ವ 19:6; ರೋಮ 2:11; ಯಾಕೋ 2:9

ಯಾಜಕಕಾಂಡ 19:16

ಪಾದಟಿಪ್ಪಣಿ

  • *

    ಬಹುಶಃ, “ಇನ್ನೊಬ್ಬನ ಜೀವ ಅಪಾಯದಲ್ಲಿ ಇರುವಾಗ ಸುಮ್ನೆ ನೋಡ್ತಾ ನಿಲ್ಲಬಾರದು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 15:1, 3
  • +ವಿಮೋ 20:16; 1ಅರ 21:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 14

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2021, ಪು. 4-5

    ಕಾವಲಿನಬುರುಜು,

    6/15/1992, ಪು. 20

    8/1/1991, ಪು. 29

ಯಾಜಕಕಾಂಡ 19:17

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 10:18; 1ಯೋಹಾ 2:9; 3:15
  • +ಕೀರ್ತ 141:5; ಜ್ಞಾನೋ 9:8; ಮತ್ತಾ 18:15

ಯಾಜಕಕಾಂಡ 19:18

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 20:22; ರೋಮ 12:19
  • +ಮತ್ತಾ 5:43, 44; 22:39; ರೋಮ 13:9; ಗಲಾ 5:14; ಯಾಕೋ 2:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 10-12

    ಕಾವಲಿನಬುರುಜು,

    4/15/2011, ಪು. 22

    12/1/2006, ಪು. 27-28

ಯಾಜಕಕಾಂಡ 19:19

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 22:9
  • +ಧರ್ಮೋ 22:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 6

ಯಾಜಕಕಾಂಡ 19:21

ಮಾರ್ಜಿನಲ್ ರೆಫರೆನ್ಸ್

  • +ಯಾಜ 6:6, 7

ಯಾಜಕಕಾಂಡ 19:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 6-7

ಯಾಜಕಕಾಂಡ 19:24

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 26:1, 2; ಜ್ಞಾನೋ 3:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 6-7

ಯಾಜಕಕಾಂಡ 19:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 6-7

ಯಾಜಕಕಾಂಡ 19:26

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:17; 17:13; ಧರ್ಮೋ 12:23; ಅಕಾ 15:20, 29
  • +ವಿಮೋ 8:7; ಧರ್ಮೋ 18:10-12; ಗಲಾ 5:19, 20; ಪ್ರಕ 21:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    12/8/1993, ಪು. 24

ಯಾಜಕಕಾಂಡ 19:27

ಪಾದಟಿಪ್ಪಣಿ

  • *

    ಅಥವಾ “ಕತ್ತರಿಸಬಾರದು.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 21:1, 5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2004, ಪು. 24

    ಎಚ್ಚರ!,

    2/8/2000, ಪು. 22-24

ಯಾಜಕಕಾಂಡ 19:28

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 14:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 50

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2021, ಪು. 2-3

    ಕಾವಲಿನಬುರುಜು,

    7/15/2003, ಪು. 27

    ಎಚ್ಚರ!,

    10/8/2000, ಪು. 17

    11/8/1995, ಪು. 30

ಯಾಜಕಕಾಂಡ 19:29

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 23:17
  • +ಇಬ್ರಿ 13:4; 1ಪೇತ್ರ 4:3

ಯಾಜಕಕಾಂಡ 19:30

ಪಾದಟಿಪ್ಪಣಿ

  • *

    ಅಕ್ಷ. “ಭಯಭಕ್ತಿಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:10; 31:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2021, ಪು. 7

ಯಾಜಕಕಾಂಡ 19:31

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:6; ಧರ್ಮೋ 18:10-12; 1ಪೂರ್ವ 10:13; ಯೆಶಾ 8:19
  • +ಯಾಜ 20:27; ಅಕಾ 16:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 24

ಯಾಜಕಕಾಂಡ 19:32

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 16:31; 20:29
  • +ಯೋಬ 32:6; ಜ್ಞಾನೋ 23:22; 1ತಿಮೊ 5:1
  • +ಯೋಬ 28:28; ಜ್ಞಾನೋ 1:7; 8:13; 1ಪೇತ್ರ 2:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2008, ಪು. 21

    6/15/2000, ಪು. 21

    8/1/1999, ಪು. 20

    8/1/1994, ಪು. 27

    ಎಚ್ಚರ!,

    5/8/1999, ಪು. 31

    ಕುಟುಂಬ ಸಂತೋಷ, ಪು. 149

ಯಾಜಕಕಾಂಡ 19:33

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:9

ಯಾಜಕಕಾಂಡ 19:34

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:49
  • +ವಿಮೋ 22:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 12

ಯಾಜಕಕಾಂಡ 19:35

ಪಾದಟಿಪ್ಪಣಿ

  • *

    ಇದರಲ್ಲಿ ದ್ರವ ಪದಾರ್ಥಗಳನ್ನೂ ಅಳತೆ ಮಾಡೋದು ಸೇರಿದೆ.

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 25:13, 15; ಜ್ಞಾನೋ 20:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 10

ಯಾಜಕಕಾಂಡ 19:36

ಪಾದಟಿಪ್ಪಣಿ

  • *

    ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 11:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 10

ಯಾಜಕಕಾಂಡ 19:37

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:5; ಧರ್ಮೋ 4:6

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯಾಜ. 19:2ಯಾಜ 11:44; ಯೆಶಾ 6:3; 1ಪೇತ್ರ 1:15, 16; ಪ್ರಕ 4:8
ಯಾಜ. 19:3ವಿಮೋ 20:12; ಎಫೆ 6:2; ಇಬ್ರಿ 12:9
ಯಾಜ. 19:3ವಿಮೋ 20:8, 11; 31:13; ಲೂಕ 6:5
ಯಾಜ. 19:4ಯಾಜ 26:1; ಕೀರ್ತ 96:5; ಹಬ 2:18; 1ಕೊರಿಂ 10:14
ಯಾಜ. 19:4ವಿಮೋ 20:4, 23; ಧರ್ಮೋ 27:15
ಯಾಜ. 19:5ಯಾಜ 3:1
ಯಾಜ. 19:5ಯಾಜ 7:11, 12
ಯಾಜ. 19:6ಯಾಜ 7:17, 18
ಯಾಜ. 19:9ಯಾಜ 23:22; ಧರ್ಮೋ 24:19
ಯಾಜ. 19:10ಧರ್ಮೋ 15:7
ಯಾಜ. 19:11ವಿಮೋ 20:15; ಎಫೆ 4:28
ಯಾಜ. 19:11ಯಾಜ 6:2; ಜ್ಞಾನೋ 12:22; ಎಫೆ 4:25
ಯಾಜ. 19:12ವಿಮೋ 20:7; ಮತ್ತಾ 5:33, 37; ಯಾಕೋ 5:12
ಯಾಜ. 19:13ಜ್ಞಾನೋ 22:16; ಮಾರ್ಕ 10:19
ಯಾಜ. 19:13ಜ್ಞಾನೋ 22:22
ಯಾಜ. 19:13ಧರ್ಮೋ 24:15; ಯೆರೆ 22:13; ಯಾಕೋ 5:4
ಯಾಜ. 19:14ಧರ್ಮೋ 27:18
ಯಾಜ. 19:14ಯಾಜ 25:17; ನೆಹೆ 5:15; ಜ್ಞಾನೋ 1:7; 8:13; 1ಪೇತ್ರ 2:17
ಯಾಜ. 19:15ವಿಮೋ 23:3; ಧರ್ಮೋ 1:16, 17; 16:19; 2ಪೂರ್ವ 19:6; ರೋಮ 2:11; ಯಾಕೋ 2:9
ಯಾಜ. 19:16ಕೀರ್ತ 15:1, 3
ಯಾಜ. 19:16ವಿಮೋ 20:16; 1ಅರ 21:13
ಯಾಜ. 19:17ಜ್ಞಾನೋ 10:18; 1ಯೋಹಾ 2:9; 3:15
ಯಾಜ. 19:17ಕೀರ್ತ 141:5; ಜ್ಞಾನೋ 9:8; ಮತ್ತಾ 18:15
ಯಾಜ. 19:18ಜ್ಞಾನೋ 20:22; ರೋಮ 12:19
ಯಾಜ. 19:18ಮತ್ತಾ 5:43, 44; 22:39; ರೋಮ 13:9; ಗಲಾ 5:14; ಯಾಕೋ 2:8
ಯಾಜ. 19:19ಧರ್ಮೋ 22:9
ಯಾಜ. 19:19ಧರ್ಮೋ 22:11
ಯಾಜ. 19:21ಯಾಜ 6:6, 7
ಯಾಜ. 19:24ಧರ್ಮೋ 26:1, 2; ಜ್ಞಾನೋ 3:9
ಯಾಜ. 19:26ಯಾಜ 3:17; 17:13; ಧರ್ಮೋ 12:23; ಅಕಾ 15:20, 29
ಯಾಜ. 19:26ವಿಮೋ 8:7; ಧರ್ಮೋ 18:10-12; ಗಲಾ 5:19, 20; ಪ್ರಕ 21:8
ಯಾಜ. 19:27ಯಾಜ 21:1, 5
ಯಾಜ. 19:28ಧರ್ಮೋ 14:1
ಯಾಜ. 19:29ಧರ್ಮೋ 23:17
ಯಾಜ. 19:29ಇಬ್ರಿ 13:4; 1ಪೇತ್ರ 4:3
ಯಾಜ. 19:30ವಿಮೋ 20:10; 31:13
ಯಾಜ. 19:31ಯಾಜ 20:6; ಧರ್ಮೋ 18:10-12; 1ಪೂರ್ವ 10:13; ಯೆಶಾ 8:19
ಯಾಜ. 19:31ಯಾಜ 20:27; ಅಕಾ 16:16
ಯಾಜ. 19:32ಜ್ಞಾನೋ 16:31; 20:29
ಯಾಜ. 19:32ಯೋಬ 32:6; ಜ್ಞಾನೋ 23:22; 1ತಿಮೊ 5:1
ಯಾಜ. 19:32ಯೋಬ 28:28; ಜ್ಞಾನೋ 1:7; 8:13; 1ಪೇತ್ರ 2:17
ಯಾಜ. 19:33ವಿಮೋ 23:9
ಯಾಜ. 19:34ವಿಮೋ 12:49
ಯಾಜ. 19:34ವಿಮೋ 22:21
ಯಾಜ. 19:35ಧರ್ಮೋ 25:13, 15; ಜ್ಞಾನೋ 20:10
ಯಾಜ. 19:36ಜ್ಞಾನೋ 11:1
ಯಾಜ. 19:37ಯಾಜ 18:5; ಧರ್ಮೋ 4:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯಾಜಕಕಾಂಡ 19:1-37

ಯಾಜಕಕಾಂಡ

19 ಯೆಹೋವ ಮೋಶೆಗೆ ಹೇಳಿದ್ದು, 2 “ಎಲ್ಲ ಇಸ್ರಾಯೇಲ್ಯರಿಗೆ ಈ ಮಾತನ್ನ ತಿಳಿಸು: ‘ನೀವು ಪವಿತ್ರರಾಗಿ ಇರಬೇಕು. ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ ಪವಿತ್ರನಾಗಿದ್ದೀನಿ.+

3 ಪ್ರತಿಯೊಬ್ಬನು ಅಪ್ಪಅಮ್ಮಗೆ ಗೌರವ ಕೊಡಬೇಕು.+ ನಾನು ಆಜ್ಞೆ ಕೊಟ್ಟ ಹಾಗೆ ಸಬ್ಬತ್‌ ಆಚರಿಸಬೇಕು.+ ನಾನು ನಿಮ್ಮ ದೇವರಾದ ಯೆಹೋವ. 4 ಪ್ರಯೋಜನಕ್ಕೇ ಬರದ ದೇವರುಗಳನ್ನ ಆರಾಧಿಸಬೇಡಿ,+ ಲೋಹದ ಮೂರ್ತಿಗಳನ್ನ ಮಾಡ್ಕೊಬೇಡಿ.+ ನಾನು ನಿಮ್ಮ ದೇವರಾದ ಯೆಹೋವ.

5 ಯೆಹೋವನಾದ ನನಗೆ ನೀವು ಸಮಾಧಾನ ಬಲಿ ಕೊಡುವಾಗ+ ನಾನು ಹೇಳೋ ತರಾನೇ ಕೊಡಬೇಕು.+ ಆಗ ನಿಮ್ಮನ್ನ ಮೆಚ್ಕೊಳ್ತೀನಿ. 6 ನೀವು ಬಲಿ ಕೊಟ್ಟ ದಿನಾನೇ ಆ ಪ್ರಾಣಿಯ ಮಾಂಸನ ತಿನ್ನಬೇಕು. ಉಳಿದ ಮಾಂಸನ ಮಾರನೇ ದಿನ ತಿನ್ನಬಹುದು. ಆದ್ರೆ ಅದು ಮೂರನೇ ದಿನ ಉಳಿದ್ರೆ ಅದನ್ನ ತಿನ್ನಬಾರದು, ಬೆಂಕಿಯಿಂದ ಸುಟ್ಟುಬಿಡಬೇಕು.+ 7 ಆ ಮಾಂಸನ ಮೂರನೇ ದಿನ ಯಾರಾದ್ರೂ ತಿಂದ್ರೆ ಅದು ಅಸಹ್ಯ. ಆ ಬಲಿನ ನಾನು ಮೆಚ್ಚಲ್ಲ. 8 ಒಂದುವೇಳೆ ಹಾಗೆ ಮಾಡಿದ್ರೆ ಯೆಹೋವನಾದ ನನಗೆ ಕೊಟ್ಟ ಪವಿತ್ರ ಬಲಿನ ಅಪವಿತ್ರ ಮಾಡಿದ್ದಾನೆ. ಹಾಗಾಗಿ ಅವನಿಗೆ ಶಿಕ್ಷೆ ಆಗಬೇಕು. ಅವನನ್ನ ಸಾಯಿಸಬೇಕು.

9 ನೀವು ಬೆಳೆ ಕೊಯ್ಯುವಾಗ ನಿಮ್ಮ ಹೊಲದ ಅಂಚಲ್ಲಿರೋ ಬೆಳೆನ ಪೂರ್ತಿ ಕೊಯ್ಯಬಾರದು. ನೀವು ಹೊಲದಲ್ಲಿ ಬಿಟ್ಟಿರೋ ತೆನೆಗಳನ್ನ ತಗೊಂಡು ಬರಬಾರದು.*+ 10 ಅಷ್ಟೇ ಅಲ್ಲ ಕೊಯ್ಯದೆ ಬಿಟ್ಟ ದ್ರಾಕ್ಷಿನ ಕೂಡಿಸಬಾರದು. ತೋಟದಲ್ಲಿ ಕೆಳಗೆ ಬಿದ್ದ ದ್ರಾಕ್ಷಿನ ಹೆಕ್ಕಬಾರದು. ಅದನ್ನ ಬಡವರಿಗೆ* ವಿದೇಶಿಯರಿಗೆ ಬಿಟ್ಟುಬಿಡಬೇಕು.+ ನಾನು ನಿಮ್ಮ ದೇವರಾದ ಯೆಹೋವ.

11 ನೀವು ಕದಿಬಾರದು,+ ಮೋಸ ಮಾಡಬಾರದು,+ ಅಪ್ರಾಮಾಣಿಕರಾಗಿ ನಡ್ಕೊಬಾರದು. 12 ಸುಳ್ಳು ಹೇಳಿ ನನ್ನ ಹೆಸ್ರಲ್ಲಿ ಆಣೆ ಇಡಬಾರದು.+ ಹೀಗೆ ಆಣೆಯಿಟ್ಟು ನನ್ನ ಹೆಸ್ರನ್ನ ಅಪವಿತ್ರ ಮಾಡಬಾರದು. ನಾನು ನಿಮ್ಮ ದೇವರಾದ ಯೆಹೋವ. 13 ನೀವು ಬೇರೆಯವರಿಗೆ ಮೋಸ ಮಾಡಬಾರದು.+ ಸುಲಿಗೆ* ಮಾಡಬಾರದು.+ ಕೂಲಿ ಮಾಡಿದವನಿಗೆ ಕೊಡಬೇಕಾದ ಸಂಬಳನ ಕೊಡದೇ ಮಾರನೇ ದಿನ ಬೆಳಿಗ್ಗೆ ತನಕ ನಿಮ್ಮ ಹತ್ರಾನೇ ಇಟ್ಕೊಬಾರದು.+

14 ನೀವು ಕಿವುಡರಿಗೆ ಶಾಪ ಹಾಕಬಾರದು,* ಕುರುಡರು ಎಡವಿ ಬೀಳೋ ತರ ಅವರು ನಡಿಯೋ ದಾರೀಲಿ ಏನೂ ಅಡ್ಡ ಇಡಬಾರದು,+ ನೀವು ನಂಗೆ ಭಯಪಡಬೇಕು.+ ನಾನು ನಿಮ್ಮ ದೇವರಾದ ಯೆಹೋವ.

15 ನೀವು ಅನ್ಯಾಯವಾಗಿ ತೀರ್ಪು ಕೊಡಬಾರದು. ಒಬ್ಬ ವ್ಯಕ್ತಿ ಬಡವ ಅನ್ನೋ ಕಾರಣಕ್ಕೆ ಅವನಿಗೆ ದಯೆತೋರಿಸಿ ಅವನ ಪರವಾಗಿ ತೀರ್ಪು ಕೊಡಬಾರದು ಅಥವಾ ಶ್ರೀಮಂತ ಅನ್ನೋ ಕಾರಣಕ್ಕೆ ಅವನ ಪರವಹಿಸಿ ತೀರ್ಪು ಕೊಡಬಾರದು.+ ಎಲ್ರಿಗೂ ನ್ಯಾಯವಾಗಿ ತೀರ್ಪು ಕೊಡಬೇಕು.

16 ನೀವು ಬೇರೆಯವರ ಹೆಸ್ರು ಹಾಳು ಮಾಡೋಕೆ ಸುಳ್ಳುಗಳನ್ನ ಹಬ್ಬಿಸಬಾರದು.+ ನಿಮ್ಮಿಂದ ಇನ್ನೊಬ್ಬನ ಜೀವ ಹೋಗಬಾರದು.*+ ನಾನು ಯೆಹೋವ.

17 ನಿಮ್ಮ ಸಹೋದರನನ್ನ ಮನಸ್ಸಲ್ಲೂ ದ್ವೇಷಿಸಬಾರದು.+ ಯಾರಾದ್ರೂ ಪಾಪ ಮಾಡಿದ್ರೆ ನೀವು ಅವನನ್ನ ತಿದ್ಲೇಬೇಕು.+ ಇಲ್ಲಾಂದ್ರೆ ಅವನು ಮಾಡೋ ಪಾಪಕ್ಕೆ ನೀವೂ ಹೊಣೆ ಆಗ್ತೀರ.

18 ನೀವು ಯಾರಿಗೂ ಸೇಡು ತೀರಿಸಬಾರದು+ ಅಥವಾ ಯಾರ ಮೇಲೂ ದ್ವೇಷ ಸಾಧಿಸಬಾರದು. ನೀವು ನಿಮ್ಮನ್ನ ಪ್ರೀತಿಸೋ ತರಾನೇ ಬೇರೆಯವರನ್ನೂ ಪ್ರೀತಿಸಬೇಕು.+ ನಾನು ಯೆಹೋವ.

19 ನಾನು ಕೊಡೋ ಈ ನಿಯಮಗಳನ್ನ ನೀವು ಪಾಲಿಸಬೇಕು: ಎರಡು ಬೇರೆಬೇರೆ ತರದ ಸಾಕುಪ್ರಾಣಿಗಳು ಸಂಗಮಿಸೋ ಹಾಗೆ ಮಾಡಿ ಮಿಶ್ರತಳಿಯನ್ನ ಹುಟ್ಟಿಸಬಾರದು. ನೀವು ಹೊಲದಲ್ಲಿ ಎರಡು ತರದ ಬೀಜಗಳನ್ನ ಬಿತ್ತಬಾರದು.+ ಎರಡು ತರದ ನೂಲುಗಳನ್ನ ಸೇರಿಸಿ ತಯಾರಿಸಿದ ಬಟ್ಟೆನ ಹಾಕೊಳ್ಳಬಾರದು.+

20 ಬೇರೆಯವನ ಜೊತೆ ಮದುವೆ ನಿಶ್ಚಯ ಆಗಿ ಇನ್ನೂ ಬಿಡುಗಡೆ ಬೆಲೆ ಕೊಟ್ಟು ಬಿಡಿಸ್ಕೊಳ್ಳದ ಒಬ್ಬ ಸೇವಕಿ ಜೊತೆ ಯಾರಾದ್ರೂ ಸಂಬಂಧ ಇಟ್ಕೊಂಡ್ರೆ ಅವರಿಬ್ರಿಗೂ ಶಿಕ್ಷೆ ಆಗಬೇಕು. ಆದ್ರೆ ಅವಳನ್ನ ಯಾರೂ ಬಿಡಿಸ್ಕೊಳ್ಳದೇ ಇರೋದ್ರಿಂದ ಅವರಿಗೆ ಮರಣಶಿಕ್ಷೆ ಆಗಬಾರದು. 21 ಅವನು ದೋಷಪರಿಹಾರಕ ಬಲಿನ ಯೆಹೋವನಿಗೆ ಕೊಡೋಕೆ ಒಂದು ಟಗರನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ತರಬೇಕು.+ 22 ಅವನು ತಂದ ಟಗರನ್ನ ಪುರೋಹಿತ ಯೆಹೋವನ ಮುಂದೆ ಅರ್ಪಿಸ್ತಾನೆ, ಆ ವ್ಯಕ್ತಿಯ ಪಾಪಕ್ಕೆ ಪ್ರಾಯಶ್ಚಿತ್ತ ಮಾಡ್ತಾನೆ. ಆಗ ಅವನ ಪಾಪಕ್ಕೆ ಕ್ಷಮೆ ಸಿಗುತ್ತೆ.

23 ನಾನು ಕೊಡೋ ದೇಶಕ್ಕೆ ನೀವು ಬಂದ ಮೇಲೆ ಅಲ್ಲಿ ನೀವು ಹಣ್ಣಿನ ಮರ ನೆಟ್ರೆ ಮೂರು ವರ್ಷ ಅದ್ರ ಹಣ್ಣು ಅಶುದ್ಧವಾಗಿರುತ್ತೆ. ಆ ಹಣ್ಣನ್ನ ತಿನ್ನೋದು ನಿಷೇಧ ಆಗಿರೋದ್ರಿಂದ ನೀವು ತಿನ್ನಬಾರದು. 24 ಆದ್ರೆ ನಾಲ್ಕನೇ ವರ್ಷ ಆ ಮರಗಳ ಹಣ್ಣು ಪವಿತ್ರವಾಗಿರುತ್ತೆ. ಅದನ್ನ ನೀವು ಸಂತೋಷದಿಂದ ಯೆಹೋವನಿಗೆ ಅರ್ಪಿಸಬೇಕು.+ 25 ಐದನೇ ವರ್ಷ ನೀವು ಆ ಹಣ್ಣುಗಳನ್ನ ತಿನ್ನಬಹುದು. ಹೀಗೆ ಮಾಡಿದ್ರೆ ನಿಮಗೆ ಫಲ ಸಮೃದ್ಧಿಯಾಗಿ ಸಿಗುತ್ತೆ. ನಾನು ನಿಮ್ಮ ದೇವರಾದ ಯೆಹೋವ.

26 ನೀವು ತಿನ್ನೋ ಮಾಂಸದಲ್ಲಿ ರಕ್ತ ಇರಬಾರದು.+

ಶಕುನ ನೋಡಬಾರದು, ಮಾಟಮಂತ್ರ ಮಾಡಬಾರದು.+

27 ನಿಮ್ಮ ಕಣ್ಣು ಮತ್ತು ಕಿವಿ ಮಧ್ಯ ಇರೋ ಕೂದಲನ್ನ ಬೋಳಿಸಬಾರದು,* ಗಡ್ಡವನ್ನ ವಿಚಿತ್ರವಾಗಿ ಕತ್ತರಿಸಬಾರದು.+

28 ಸತ್ತವರಿಗಾಗಿ ಅಳ್ತಾ ನಿಮ್ಮ ದೇಹನ ಗಾಯ ಮಾಡ್ಕೊಬಾರದು.+ ನಿಮ್ಮ ದೇಹದ ಮೇಲೆ ಹಚ್ಚೆ ಹಾಕಿಸ್ಕೊಳ್ಳಬಾರದು. ನಾನು ಯೆಹೋವ.

29 ನಿಮ್ಮ ಮಗಳನ್ನ ವೇಶ್ಯೆಯಾಗಿ ಮಾಡಿ ಅವಳಿಗೆ ಅವಮಾನ ಮಾಡಬಾರದು.+ ಹಾಗೆ ಮಾಡಿದ್ರೆ ದೇಶ ವೇಶ್ಯಾವಾಟಿಕೆಯಿಂದ ಅಶುದ್ಧ ಆಗುತ್ತೆ. ನಿಮ್ಮ ದೇಶದಲ್ಲಿ ನಾಚಿಕೆಗೆಟ್ಟ ನಡತೆ ಹೆಚ್ಚಾಗುತ್ತೆ.+

30 ನಾನು ಆಜ್ಞೆ ಕೊಟ್ಟ ಹಾಗೆ ನೀವು ಸಬ್ಬತ್‌ ಆಚರಿಸಬೇಕು.+ ನನ್ನ ಆರಾಧನಾ ಸ್ಥಳನ ತುಂಬ ಗೌರವದಿಂದ* ನೋಡಬೇಕು. ನಾನು ಯೆಹೋವ.

31 ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳೋರ ಹತ್ರ,+ ಭವಿಷ್ಯ ಹೇಳೋರ ಹತ್ರ+ ಹೋಗಿ ಅಶುದ್ಧ ಆಗಬಾರದು. ನಾನು ನಿಮ್ಮ ದೇವರಾದ ಯೆಹೋವ.

32 ವಯಸ್ಸಾದ ವೃದ್ಧರ ಮುಂದೆ ಎದ್ದು ನಿಂತು+ ಅವರನ್ನ ಗೌರವಿಸಬೇಕು.+ ನಿಮ್ಮ ದೇವರಿಗೆ ಭಯಪಡಬೇಕು.+ ನಾನು ಯೆಹೋವ.

33 ನಿಮ್ಮ ದೇಶದಲ್ಲಿ ವಾಸಿಸೋ ವಿದೇಶಿಯರಿಗೆ ಕಾಟ ಕೊಡಬಾರದು.+ 34 ಅವರನ್ನ ನಿಮ್ಮ ದೇಶದವರ ತರಾನೇ ನೋಡ್ಕೊಬೇಕು.+ ನೀವು ನಿಮ್ಮನ್ನ ಪ್ರೀತಿಸೋ ತರಾನೇ ಅವರನ್ನೂ ಪ್ರೀತಿಸಬೇಕು. ಯಾಕಂದ್ರೆ ನೀವೂ ಒಂದು ಕಾಲದಲ್ಲಿ ಈಜಿಪ್ಟ್‌ ದೇಶದಲ್ಲಿ ವಿದೇಶಿಯರಾಗಿದ್ರಿ.+ ನಾನು ನಿಮ್ಮ ದೇವರಾದ ಯೆಹೋವ.

35 ಅಳತೆ* ಮಾಡುವಾಗ, ತೂಕ ಮಾಡುವಾಗ ಮೋಸ ಮಾಡಬಾರದು.+ 36 ನೀವು ಉಪಯೋಗಿಸೋ ತಕ್ಕಡಿ, ತೂಕದ ಕಲ್ಲು, ಅಳೆಯೋ ಮಾಪಕಗಳು* ಸರಿಯಾಗಿ ಇರಬೇಕು.+ ನಿಮ್ಮನ್ನ ಈಜಿಪ್ಟ್‌ ದೇಶದಿಂದ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವ ನಾನೇ. 37 ಹಾಗಾಗಿ ನಾನು ಕೊಟ್ಟಿರೋ ಎಲ್ಲ ನಿಯಮಗಳನ್ನ, ನನ್ನ ಎಲ್ಲ ತೀರ್ಪುಗಳನ್ನ ನೀವು ಮನಸ್ಸಲ್ಲಿ ಇಟ್ಕೊಂಡು ಅದ್ರ ಪ್ರಕಾರ ನಡಿಬೇಕು.+ ನಾನು ಯೆಹೋವ.’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ