ಯಾಜಕಕಾಂಡ 19:27, 28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ನಿಮ್ಮ ಕಣ್ಣು ಮತ್ತು ಕಿವಿ ಮಧ್ಯ ಇರೋ ಕೂದಲನ್ನ ಬೋಳಿಸಬಾರದು,* ಗಡ್ಡವನ್ನ ವಿಚಿತ್ರವಾಗಿ ಕತ್ತರಿಸಬಾರದು.+ 28 ಸತ್ತವರಿಗಾಗಿ ಅಳ್ತಾ ನಿಮ್ಮ ದೇಹನ ಗಾಯ ಮಾಡ್ಕೊಬಾರದು.+ ನಿಮ್ಮ ದೇಹದ ಮೇಲೆ ಹಚ್ಚೆ ಹಾಕಿಸ್ಕೊಳ್ಳಬಾರದು. ನಾನು ಯೆಹೋವ. ಧರ್ಮೋಪದೇಶಕಾಂಡ 14:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ನೀವು ನಿಮ್ಮ ದೇವರಾದ ಯೆಹೋವನ ಮಕ್ಕಳು. ಹಾಗಾಗಿ ಯಾರಾದ್ರೂ ತೀರಿಹೋದಾಗ ನಿಮ್ಮ ಹುಬ್ಬುಗಳನ್ನ* ಬೋಳಿಸ್ಕೊಬೇಡಿ,+ ದೇಹಕ್ಕೆ ಗಾಯ ಮಾಡ್ಕೊಬೇಡಿ.+
27 ನಿಮ್ಮ ಕಣ್ಣು ಮತ್ತು ಕಿವಿ ಮಧ್ಯ ಇರೋ ಕೂದಲನ್ನ ಬೋಳಿಸಬಾರದು,* ಗಡ್ಡವನ್ನ ವಿಚಿತ್ರವಾಗಿ ಕತ್ತರಿಸಬಾರದು.+ 28 ಸತ್ತವರಿಗಾಗಿ ಅಳ್ತಾ ನಿಮ್ಮ ದೇಹನ ಗಾಯ ಮಾಡ್ಕೊಬಾರದು.+ ನಿಮ್ಮ ದೇಹದ ಮೇಲೆ ಹಚ್ಚೆ ಹಾಕಿಸ್ಕೊಳ್ಳಬಾರದು. ನಾನು ಯೆಹೋವ.
14 ನೀವು ನಿಮ್ಮ ದೇವರಾದ ಯೆಹೋವನ ಮಕ್ಕಳು. ಹಾಗಾಗಿ ಯಾರಾದ್ರೂ ತೀರಿಹೋದಾಗ ನಿಮ್ಮ ಹುಬ್ಬುಗಳನ್ನ* ಬೋಳಿಸ್ಕೊಬೇಡಿ,+ ದೇಹಕ್ಕೆ ಗಾಯ ಮಾಡ್ಕೊಬೇಡಿ.+