ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 31:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಆ ಸಮಯದಲ್ಲಿ ನನಗೆ ಅವ್ರ ಮೇಲೆ ತುಂಬ ಕೋಪ ಬರುತ್ತೆ,+ ನಾನು ಅವ್ರ ಕೈಬಿಡ್ತೀನಿ.+ ನಾಶ ಆಗೋ ತನಕ ನಾನು ಅವ್ರಿಗೆ ಸಹಾಯ ಮಾಡಲ್ಲ.*+ ಆಮೇಲೆ ಅವರು ತುಂಬ ಕಷ್ಟ, ನೋವು ಅನುಭವಿಸುವಾಗ+ ‘ನಮ್ಮ ದೇವರು ನಮ್ಮ ಮಧ್ಯ ಇಲ್ಲ, ಅದಕ್ಕೇ ಇಷ್ಟೆಲ್ಲಾ ಕಷ್ಟನೋವು’ + ಅಂತಾರೆ.

  • ಯೆಶಾಯ 27:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಅದ್ರ ಚಿಗುರುಗಳು ಒಣಗಿ ಹೋದಾಗ

      ಸ್ತ್ರೀಯರು ಬಂದು ಅವುಗಳನ್ನ ಮುರಿದುಹಾಕ್ತಾರೆ,

      ಅವುಗಳಿಂದ ಬೆಂಕಿ ಹಚ್ತಾರೆ.

      ಯಾಕಂದ್ರೆ ಈ ಜನ್ರಿಗೆ ತಿಳುವಳಿಕೆನೇ ಇಲ್ಲ.+

      ಅದಕ್ಕೇ ಅವ್ರನ್ನ ರಚಿಸಿದವನು ಅವ್ರಿಗೆ ಕರುಣೆ ತೋರಿಸಲ್ಲ,

      ಅವ್ರನ್ನ ಮಾಡಿದವನು ಅವ್ರಿಗೆ ಕೃಪೆ ತೋರಿಸಲ್ಲ.+

  • ಯೆಶಾಯ 63:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಆದ್ರೆ ಅವರು ಆತನ ವಿರುದ್ಧ ದಂಗೆ ಎದ್ದರು,+ ಆತನ ಪವಿತ್ರ ಶಕ್ತಿಯನ್ನ ದುಃಖಪಡಿಸಿದ್ರು.+

      ಆಗ ಆತನು ಅವ್ರ ಶತ್ರುವಾದನು,+

      ಅವ್ರ ಜೊತೆ ಹೋರಾಡಿದನು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ