6 ನಿಮ್ಮ ದೇವರಾದ ಯೆಹೋವ ನಿಮ್ಮ, ನಿಮ್ಮ ಮಕ್ಕಳ ಹೃದಯಗಳನ್ನ ಶುದ್ಧ ಮಾಡ್ತಾನೆ.*+ ಆಗ ನೀವು ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸ್ತೀರ, ಬದುಕಿ ಬಾಳ್ತೀರ.+
33 “ಆ ದಿನಗಳಾದ ಮೇಲೆ ನಾನು ಇಸ್ರಾಯೇಲ್ ಜನ್ರ ಜೊತೆ ಈ ಒಪ್ಪಂದ ಮಾಡ್ಕೊಳ್ತೀನಿ. ಅದೇನಂದ್ರೆ ನಾನು ನನ್ನ ನಿಯಮಗಳನ್ನ ಅವ್ರ ಅಂತರಂಗದಲ್ಲಿ* ಇಡ್ತೀನಿ.+ ಅವ್ರ ಹೃದಯದಲ್ಲಿ ಅದನ್ನ ಬರಿತೀನಿ.+ ನಾನು ಅವ್ರಿಗೆ ದೇವರಾಗ್ತೀನಿ, ಅವರು ನನ್ನ ಜನ್ರಾಗ್ತಾರೆ”+ ಅಂತ ಯೆಹೋವ ಹೇಳ್ತಾನೆ.